Home › Education › ರಚನಾತ್ಮಕ ವ್ಯಾಖ್ಯಾನಕ್ಕೆ ಒಂದು ಉದಾಹರಣೆ: ಸುವರ್ಣ ಆಯತಾಕಾರದಿಂದ ಸುವರ್ಣ ಚತುರ್ಭುಜದವರೆಗೆ ಮತ್ತು ಅದರ ಆಚೆಗೆ - ಭಾಗ 1
ರಚನಾತ್ಮಕ ವ್ಯಾಖ್ಯಾನಕ್ಕೆ ಒಂದು ಉದಾಹರಣೆ: ಸುವರ್ಣ ಆಯತಾಕಾರದಿಂದ ಸುವರ್ಣ ಚತುರ್ಭುಜದವರೆಗೆ ಮತ್ತು ಅದರ ಆಚೆಗೆ - ಭಾಗ 1
Full text being prepared
Keep a copy $1
About this book
ಲೇಖಕರು ಹೆಸರಿಸುವ ವಿವರಣಾತ್ಮಕ ವ್ಯಾಖ್ಯಾನವನ್ನು ಸಾಮಾನ್ಯವಾಗಿ ಗಣಿತದಲ್ಲಿ ಯಾವುದೇ ಪರಿಕಲ್ಪನೆಯನ್ನು ಪರಿಚಯಿಸುವಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ವಿಧಾನದಲ್ಲಿ ಯಾವುದೇ ಪರಿಕಲ್ಪನೆಗೆ ಮೊದಲು ವ್ಯಾಖ್ಯಾನವನ್ನು ನೀಡಿ ತದನಂತರ ಅದಕ್ಕೆ ಉದಾಹರಣೆಗಳನ್ನು ಹಾಗೂ ಅದರ ಗುಣಲಕ್ಷಣಗಳನ್ನು ಅನ್ವೇಷಿಸಲಾಗುತ್ತದೆ. ಈ ರೀತಿಯ ವಿಧಾನದ ಒಂದು ಅನಾನುಕೂಲವೆಂದರೆ ಇದು ಗಣಿತವು ವ್ಯಾಖ್ಯಾನಗಳ ಮುಖೇನವೇ ಆರಂಭವಾಗುತ್ತದೆ ಎನ್ನುವುದನ್ನು ಬಿಂಬಿಸುವುದಲ್ಲದೇ ಒಂದೇ ಪರಿಕಲ್ಪನೆಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಬಹುದೆನ್ನುವ ಅಂಶವನ್ನು ಮರೆಮಾಚುತ್ತದೆ. ಇದನ್ನು ಮನಗಂಡು, ಲೇಖಕರು ಮತ್ತೊಂದು ವಿಧಾನವಾದ ರಚನಾತ್ಮಕ ವಿಧಾನವನ್ನು ಈ ಲೇಖನದಲ್ಲಿ ವಿವರಿಸುತ್ತಾರೆ. ಈ ವಿಧಾನದಲ್ಲಿ ಈಗಾಗಲೇ ಇರುವ ವ್ಯಾಖ್ಯಾನವನ್ನು ಪ್ರತ್ಯೇಕಿಸುವ, ಸಾಮಾನ್ಯೀಕರಿಸುವ, ವಿಶೇಷೀಕರಿಸುವ, ಗುಣಲಕ್ಷಣಗಳನ್ನು ಬದಲಿ ಮಾಡುವ ಮೂಲಕ ಹೇಗೆ ಹೊಸ ವ್ಯಾಖ್ಯಾನಗಳನ್ನು ರಚಿಸಬಹುದು ಎನ್ನುವುದನ್ನು ಕೆಲವು ಸುವರ್ಣ ಚತುರ್ಭುಜಗಳ ವ್ಯಾಖಾನವನ್ನು ತಾವು ಅನ್ವೇಷಿಸಿದ ರೀತಿಯ ಮೂಲಕ ವಿವರಿಸುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske