HomeEducation › ಮಾಧ್ಯಮಿಕ ಶಾಲಾ ಶಿಕ್ಷಾ ಪ್ರೋತ್ಸಾಹ ಕೇಂದ್ರ- 1

Cover of ಮಾಧ್ಯಮಿಕ ಶಾಲಾ ಶಿಕ್ಷಾ ಪ್ರೋತ್ಸಾಹ ಕೇಂದ್ರ- 1

ಮಾಧ್ಯಮಿಕ ಶಾಲಾ ಶಿಕ್ಷಾ ಪ್ರೋತ್ಸಾಹ ಕೇಂದ್ರ- 1

ಸೋನಿ, ನಿದೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳಿಗೆ ನವೀನ ರೀತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಏಕಲವ್ಯ ಎಂಬ ಎನ್ ಜಿ ಓ ದ ಉದ್ದೇಶವಾಗಿದೆ. ಸಮುದಾಯದ ಪಾಲ್ಗೊಳ್ಳುವಿಕೆ ಇಲ್ಲದೆ ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಯು ಅಪೂರ್ಣ ಎಂದೆನಿಸಿದಾಗ ಏಕಲವ್ಯವು ಪ್ರಾರಂಭಿಸಿದ ಕಾರ್ಯಕ್ರಮವೇ ಶಿಕ್ಷಾ ಪ್ರೋತ್ಸಾಹನ್ ಕೇಂದ್ರ. ಇದನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಪ್ರಯೋಗಿಸಲಾದ ವಿಧಾನ ಮತ್ತು ದೊರಕಿದ ಫಲಿತಾಂಶಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

More in Education

Browse all →