HomeEducation › ರಚನಾತ್ಮಕ ವ್ಯಾಖ್ಯಾನಕ್ಕೆ ಒಂದು ಉದಾಹರಣೆ: ಸುವರ್ಣ ಆಯತಾಕಾರದಿಂದ ಸುವರ್ಣ ಚತುರ್ಭುಜದವರೆಗೆ ಮತ್ತು ಅದರ ಆಚೆಗೆ - ಭಾಗ 1

Cover of ರಚನಾತ್ಮಕ ವ್ಯಾಖ್ಯಾನಕ್ಕೆ ಒಂದು ಉದಾಹರಣೆ: ಸುವರ್ಣ ಆಯತಾಕಾರದಿಂದ ಸುವರ್ಣ ಚತುರ್ಭುಜದವರೆಗೆ ಮತ್ತು ಅದರ ಆಚೆಗೆ - ಭಾಗ 1

ರಚನಾತ್ಮಕ ವ್ಯಾಖ್ಯಾನಕ್ಕೆ ಒಂದು ಉದಾಹರಣೆ: ಸುವರ್ಣ ಆಯತಾಕಾರದಿಂದ ಸುವರ್ಣ ಚತುರ್ಭುಜದವರೆಗೆ ಮತ್ತು ಅದರ ಆಚೆಗೆ - ಭಾಗ 1

ವಿಲಿಯರ್ಸ್, ಮೈಕೆಲ್‌ ಡಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಆಸಕ್ತಿದಾಯಕ ಸಂಗತಿಯೆಂದರೆ, ಅಷ್ಟೇನೂ ಜನಪ್ರಿಯವಲ್ಲದ ಹಾಗೂ ವಿರಳವಾಗಿ ಚರ್ಚಿಸಲ್ಪಟ್ಟ ವಿಷಯವಾಗಿರುವ ರೇಖಾಗಣಿತದಲ್ಲಿ ಮೂಲ ನೋಟದಿಂದ ಪ್ರಾರಂಭಿಸಿ ಹೊಸ ಮತ್ತು ಕಠಿಣತಮ ವ್ಯಾಖ್ಯೆಗಳ ಸೃಷ್ಟಿಯನ್ನು ಈ ಲೇಖನ ಚರ್ಚಿಸುತ್ತದೆ. ವಿಶೇಷ ಆಕೃತಿಗಳಾದ ಸುವರ್ಣ ಆಯತ, ಸುವರ್ಣ ಗಾಳಿಪಟ , ಸುವರ್ಣ ತ್ರಾಪಿಜ್ಯ ಇತ್ಯಾದಿಗಳ ವ್ಯಾಖ್ಯೆಗಳನ್ನು ಇಲ್ಲಿ ನೀಡಲಾಗಿದೆ. ಇಂಥ ರೋಚಕ ಪಯಣಕ್ಕೆ ಓದುಗರು ಒಡ್ಡಿಕೊಳ್ಳುವಂತೆ ಲೇಖಕರು ತಮ್ಮವಿವರಣೆಯನ್ನು ಸುಗಮಗೊಳಿಸಿದ್ದಾರೆ. ಈ ಬಗೆಯ ಪರಿಕಲ್ಪನೆಗಳನ್ನು ಗ್ರಹಿಸುವುದು ಮತ್ತು ಅದರೊಂದಿಗೆ ಹೊಂದಿಕೊಂಡಿರುವ ಸೈದ್ಧಾಂತಿಕ ಕಟ್ಟುನಿಟ್ಟುಗಳ ಕುರಿತಾಗಿ ಆಸಕ್ತಿ ಇರುವ ಯಾರಿಗಾದರೂ ಇದು ಅತ್ಯಂತ ಉಪಯುಕ್ತ ಲೇಖನ.

More in Education

Browse all →