HomeEducation › ಚಟುವಟಿಕೆಗಳ ಹಾಳೆ 1: ಮಣ್ಣು ಇಲ್ಲದೆ ಗಿಡಗಳನ್ನು ಬೆಳೆಯುವುದು

Cover of ಚಟುವಟಿಕೆಗಳ ಹಾಳೆ 1: ಮಣ್ಣು ಇಲ್ಲದೆ ಗಿಡಗಳನ್ನು ಬೆಳೆಯುವುದು

ಚಟುವಟಿಕೆಗಳ ಹಾಳೆ 1: ಮಣ್ಣು ಇಲ್ಲದೆ ಗಿಡಗಳನ್ನು ಬೆಳೆಯುವುದು

ವಾಹುಲೆ, ಪ್ರಶಾಂತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಇದು ಒಂದು ಚಟುವಟಿಕಾ ಹಾಳೆಯಾಗಿದ್ದು ಇದನ್ನು ಬೇರೆ ಬೇರೆ ಸಸ್ಯಗಳ ಬೀಜಗಳ ಮೊಳೆಯುವಿಕೆಯನ್ನು ಅರಿಯುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು. ಕೆಲ ಜಾತಿ ಬೀಜಗಳು ಇನ್ನಿತರ ಬೀಜಗಳಿಗಿಂತ ವೇಗವಾಗಿ ಮೊಳಕೆಯೊಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ಬೀಜಗಳನ್ನು ಸದಾಕಾಲ ಆರ್ದ್ರವಾಗಿಡುವುದು ಅತ್ಯಾವಶ್ಯಕವಾಗಿದೆ. ಸಸ್ಯದ ಬೆಳವಣಿಗೆ ಹಾಗು ಅಭಿವೃದ್ಧಿಗೆ ಮಣ್ಣಿನ ಸಹಾಯವಿಲ್ಲದೇ ಕೇವಲ ನೀರನ್ನಷ್ಟೇ ನೆಚ್ಚಿರುವ ಹೈಡ್ರೋಪೋನಿಕ್ಸ್‌ ಕೃಷಿಯನ್ನು ಅರ್ಥಮಾಡಿಕೊಳ್ಳಲು ಇದು ಬುನಾದಿಯನ್ನು ಹಾಕಿಕೊಡುತ್ತದೆ.

More in Education

Browse all →