HomeEducation › ಸುವರ್ಣ ಅನುಪಾತ - ಅನಿರೀಕ್ಷಿತವಾಗಿ ಭಾಗ - 1

Cover of ಸುವರ್ಣ ಅನುಪಾತ - ಅನಿರೀಕ್ಷಿತವಾಗಿ ಭಾಗ - 1

ಸುವರ್ಣ ಅನುಪಾತ - ಅನಿರೀಕ್ಷಿತವಾಗಿ ಭಾಗ - 1

ಬಿಜೋ಼ನಿ, ಮಾರ್ಕಸ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ಸುವರ್ಣ ಅನುಪಾತವು (φ) ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಎರಡು ಸನ್ನಿವೇಶಗಳನ್ನು ಚರ್ಚಿಸುತ್ತಾರೆ. ಮೊದಲನೆ ಸನ್ನಿವೇಶದಲ್ಲಿ ಒಂದು ಲಂಬಕೋನ ತ್ರಿಭುಜದಲ್ಲಿ ಕ್ರಮವಾಗಿ ಲಂಬಕೋನದ ಶೃಂಗದಿಂದ ವಿಕರ್ಣವನ್ನು ಮುಟ್ಟಿವಂತೆ ಲಂಬರೇಖೆಗಳನ್ನು ಎಳೆದು ನಂತರ ವಿಕರ್ಣದಿಂದ ಬಾಹುವೊಂದನ್ನು ಮುಟ್ಟುವಂತೆ ರೇಖೆಯನ್ನು ಎಳೆದಾಗ ಆ ರೇಖೆಗಳ ಉದ್ದವನ್ನು ಸುವರ್ಣ ಅನುಪಾತದ ಘಾತದಲ್ಲಿ ಬರೆಯಬಹುದಾಗಿದೆಯೆಂದು ತೋರಿಸುತ್ತಾರೆ. ಮತ್ತೊಂದು ಸನ್ನಿವೇಶದಲ್ಲಿ ಎರಡು ಸಮಬಾಹುಗಳ ಅಳತೆ 1 ಮಾನ ಇರುವ ಯಾವ ಸಮದ್ವಿಬಾಹು ತ್ರಿಭುಜವೊಂದರಲ್ಲಿ ಗರಿಷ್ಠ ವಿಸ್ತೀರ್ಣ ಇರುವ ಅಂತಃವೃತ್ತವನ್ನು ಹಾಕಬಹುದಾಗಿದೆ ಎನ್ನುವ ಹುಡುಕಾಟದಲ್ಲಿ ಹೇಗೆ ಮತ್ತೆ ಸುವರ್ಣ ಅನುಪಾತವು ಅನಿರೀಕ್ಷಿತವಾಗಿ ತಲೆದೂರುತ್ತದೆ ಎನ್ನುವುದನ್ನು ತೋರಿಸಿಕೊಡುತ್ತಾರೆ.

More in Education

Browse all →