HomeEducation › ಗಣಿತದಲ್ಲಿ ನಿರ್ದಿಷ್ಟ ಕ್ರಮ: ಕ್ಯಾಟಲಾಗಿಂಗ್‌ (ಯಾದಿ ನಿರ್ಮಾಣ) 1-ಏಕರೂಪದ ಟೈಲಿಂಗ್‌ಗಳು (ವಿನ್ಯಾಸಾಚ್ಛಾದನೆ)

Cover of ಗಣಿತದಲ್ಲಿ ನಿರ್ದಿಷ್ಟ ಕ್ರಮ: ಕ್ಯಾಟಲಾಗಿಂಗ್‌ (ಯಾದಿ ನಿರ್ಮಾಣ) 1-ಏಕರೂಪದ ಟೈಲಿಂಗ್‌ಗಳು (ವಿನ್ಯಾಸಾಚ್ಛಾದನೆ)

ಗಣಿತದಲ್ಲಿ ನಿರ್ದಿಷ್ಟ ಕ್ರಮ: ಕ್ಯಾಟಲಾಗಿಂಗ್‌ (ಯಾದಿ ನಿರ್ಮಾಣ) 1-ಏಕರೂಪದ ಟೈಲಿಂಗ್‌ಗಳು (ವಿನ್ಯಾಸಾಚ್ಛಾದನೆ)

ಗಾಂಧಿ, ಹನೀತ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಹಾಸುಗಲ್ಲುಗಳ (Tessellations) ಮೇಲಿನ ಲೇಖಕರ ಈ ಮೂರನೆಯ ಲೇಖನದಲ್ಲಿ, ಅವರು ಅರೆ ನಿಯಮಿತ ಟೈಲಿಂಗ್ ಗಳಾಗಿ ವಿಸ್ತಾರಗೊಳ್ಳುವ ಸಂಯೋಜನೆಗಳನ್ನು ಗುರುತಿಸುವ ಹಾಗೂ ಅವುಗಳನ್ನು ಕಿರುಪಟ್ಟಿ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಈ ಲೇಖನದಲ್ಲಿ ಲೇಖಕರು ಕೇವಲ ಅಂಚಿಂದ ಅಂಚಿಗೆ ಟೆಸ್ಸೆಲೇಟ್ ಆಗುವ ವಿನ್ಯಾಸಗಳನ್ನು ಮಾತ್ರ ಅಧ್ಯಯಿಸುತ್ತಾರೆ. ಆ ರೀತಿಯ ಟೆಸೆಲ್ಲೇಷನ್ ವಿನ್ಯಾಸಗಳನ್ನು ನಿಯಮಿತ, ಅರೆ ನಿಯಮಿತ ಮತ್ತು ಉಪನಿಯಮಿತ ಎಂದು ವರ್ಗೀಕರಿಸಿಕೊಳ್ಳುತ್ತಾ, ಅರೆ ನಿಯಮಿತ ಟೆಸ್ಸೆಲೇಷನ್ ಗಳನ್ನು ಉಂಟುಮಾಡುವ ಎಂಟು ವಿವಿಧ ಸಂಯೋಜನೆಗಳನ್ನು ಅಧ್ಯಯಿಸುತ್ತಾರೆ.

More in Education

Browse all →