HomeEducation › ರಕ್ತದ ಕುರಿತು ನಿಮಗೆ ತಿಳಿಯದ 10 ಅಂಶಗಳು

Cover of ರಕ್ತದ ಕುರಿತು ನಿಮಗೆ ತಿಳಿಯದ 10 ಅಂಶಗಳು

ರಕ್ತದ ಕುರಿತು ನಿಮಗೆ ತಿಳಿಯದ 10 ಅಂಶಗಳು

ಕೆ ಎಸ್, ಶ್ರೀಕಾಂತ್

FormatEbook
LanguageKannada
ReadingIncluded
Full text being prepared Keep a copy ₹9
About this book
ನೀವು ಕೆಲವು ರಕ್ತದ ಹನಿಗಳನ್ನು ನೋಡಿರಬಹುದು, ಆದರೆ ಎರಡು ಹನಿಗಳಲ್ಲಿ ಎಷ್ಟು ರಕ್ತ ಕೆಂಪು ರಕ್ತ ಕಣಗಳು ಇರಬಹುದೆಂದು ಊಹಿಸಿವಿರಾ? ರಕ್ತವು ಅಕ್ಷರಶಃ ದೇಹದ ಪ್ರತಿಯೊಂದು ತುದಿಗೂ ಹರಿಯುತ್ತದೆ; ಹಾಗಾದರೆ, ಒಂದು ರಕ್ತದ ಕಣವು ದೇಹವನ್ನು ಒಂದು ಸುತ್ತು ಹಾಕುವುದಕ್ಕೆ ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ? ಕೆಲವೇ ಕೆಲವು ಅಡಿ ಎತ್ತರವಿರುವ ನಿಮ್ಮ ದೇಹಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳು, ಲೋಮನಾಳಗಳು, ಮತ್ತು ರಕ್ತನಾಳಗಳ ಒಟ್ಟು ಉದ್ದವನ್ನು ಊಹಿಸಬಲ್ಲಿರಾ? ರಕ್ತದ ಬಗೆಗಿನ ಈ ಪೋಸ್ಟರ್ ನಲ್ಲಿ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಿರಿ!

More in Education

Browse all →