HomeLiterature › ವಿಲಿಯಂ ಜೇಮ್ಸ್ (1842-1910)

Cover of ವಿಲಿಯಂ ಜೇಮ್ಸ್ (1842-1910)

ವಿಲಿಯಂ ಜೇಮ್ಸ್ (1842-1910)

ಜೈಪ್ರಕಾಶ್‌, ಇಂದಿರಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಬರಹದಲ್ಲಿ ವಿಲಿಯಂ ಜೇಮ್ಸ್ ಎಂಬ ಮನೋವಿಜ್ಞಾನಿಯನ್ನು ಪರಿಚಯವಿದೆ. ಇವನು ಅಮೆರಿಕೆಯಲ್ಲಿ ಮನೋವಿಜ್ಞಾನವನ್ನು ಬೆಳೆಸಿದವರಲ್ಲಿ ಪ್ರಮುಖನಾಗಿದ್ದಾನೆ. ಮಾನವ ವರ್ತನೆಗಳನ್ನು ಪ್ರತ್ಯೇಕಿಸಿ ನೋಡದೆ ಪರಿಸರದ ಹಿನ್ನೆಲೆಯಲ್ಲಿ ಅರ್ಥೈಸಬೇಕು ಎನ್ನುವುದು ಇವನ ವಾದ. ಮಾನವರಿಗೆ ಸ್ವತಂತ್ರವಾದ ಇಚ್ಛಾಶಕ್ತಿಯೆಂಬುದಿದೆಯೇ ಎಂದು ಬಹಳ ಆಲೋಚಿಸಿದ್ದವನು. ಜೀವನ ಪೂರ್ತಿ ಬರೆಯುತ್ತಲೇ ಇದ್ದ ಈತನ ಬರಹಗಳ ಪಟ್ಟಿಯೇ 47 ಪುಟಗಳಷ್ಟಿದೆಯಂತೆ

More by ಜೈಪ್ರಕಾಶ್‌, ಇಂದಿರಾ

Browse all →

More in Literature

Browse all →