Home › Literature › ಕರ್ಟ್ ಝಾಡೆಕ್ ಲೆವಿನ್ (1890-1947)
ಕರ್ಟ್ ಝಾಡೆಕ್ ಲೆವಿನ್ (1890-1947)
Full text being prepared
Keep a copy ₹9
About this book
ಈ ಲೇಖನದಲ್ಲಿ ಸಮಾಜಮನೋವಿಜ್ಞಾನದ ಜನಕ (founder of social psychology) ಎಂದು ಖ್ಯಾತಿ ಪಡೆದಿರುವ ಕರ್ಟ್ ಝಾಡೆಕ್ ಲೆವಿನ್ ನನ್ನು ಪರಿಚಯಿಸಲಾಗಿದೆ. ಗೆಸ್ಟಾಲ್ಟ್ ಸಿದ್ಧಾಂತಕ್ಕೆ ಆಕರ್ಷಿತನಾದ ಲೆವಿನ್ ಆನಂತರ ಸಾಮಾಜಿಕ ಮನೋವಿಜ್ಞಾನದ ಬಗ್ಗೆ ತೀವ್ರ ಆಸಕ್ತಿಯನ್ನ ಬೆಳೆಸಿಕೊಂಡ. ವರ್ತನೆಗೆ ಕಾರಣ ಹುಡುಕಲು ಲೆವಿನ್ ಸಮೀಕರಣ ಬಳಸಿದ. ಅಂದಿನ ವಿಶ್ವಸಮರದಿಂದ ವೈಯಕ್ತಿಕವಾಗಿ ಬಹು ನೊಂದಿದ್ದ ಲೆವಿನನಿಗೆ ಸಮಾಜದ ಸಮಸ್ಯೆಗಳ ಬಗ್ಗೆ ಅಪಾರ ಕಾಳಜಿಯಿತ್ತು
More by ಜೈಪ್ರಕಾಶ್, ಇಂದಿರಾ
Browse all →ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಸಿಗ್ಮಂಡ್ ಫ್ರಾಯ್ಡ್ (1856- 1939)
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದಲ್ಲಿ ಮಹಿಳೆಯರು
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ಕಾರ್ಲ್ ಗಸ್ತಾವ್ ಯೂಂಗ್ (1875-1961)
ಜೈಪ್ರಕಾಶ್, ಇಂದಿರಾ