HomeEducation › ಪ್ರಕ್ಷುಬ್ಧ ಸಮಯ ಕೋವಿಡ್‌ - 19 ನಿಂದಾಗಿ ಮನಸ್ಸಿನ ಮೇಲೆ ಉಂಟಾದ ಪರಿಣಾಮ

Cover of ಪ್ರಕ್ಷುಬ್ಧ ಸಮಯ ಕೋವಿಡ್‌ - 19 ನಿಂದಾಗಿ ಮನಸ್ಸಿನ ಮೇಲೆ ಉಂಟಾದ ಪರಿಣಾಮ

ಪ್ರಕ್ಷುಬ್ಧ ಸಮಯ ಕೋವಿಡ್‌ - 19 ನಿಂದಾಗಿ ಮನಸ್ಸಿನ ಮೇಲೆ ಉಂಟಾದ ಪರಿಣಾಮ

ಕುಮಾರ್, ರವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಕೋವಿಡ್ 19 ಮಕ್ಕಳ ಮನಸ್ಸಿನ ಮೇಲೆ ಉಂಟುಮಾಡಿರಬಹುದಾದ ಪರಿಣಾಮಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ರೋಗದ ಗಂಭೀರತೆಯು ಈಗಾಗಲೇ ಇತರ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದವರನ್ನು ಮತ್ತಷ್ಟು ತೊಂದರೆಗೆ ದೂಡಿತು. ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸಾಂತ್ವನ ನೀಡಬೇಕು. ಮಗುವಿಗೆ ಬೇಕಾದ ಮನೋಸ್ಥೈರ್ಯವನ್ನು ಕೊಡುವುದು, ಮಕ್ಕಳಲ್ಲಿ ಆಗಿರಬಹುದಾದ ಮಾನಸಿಕ ಬದಲಾವಣೆಗಳನ್ನು ಗುರುತಿಸುವುದು, ಯಾರಿಗಾದರೂ ಆತ್ಮಹತ್ಯೆಯ ಯೋಚನೆಯಿದ್ದರೆ ಅದನ್ನು ನಿವಾರಿಸುವತ್ತ ಸಹಾನುಭೂತಿಯಿಂದ ನಡೆದುಕೊಳ್ಳಬೇಕಾಗುತ್ತದೆ ಎನ್ನುತ್ತದೆ ಈ ಲೇಖನ.

More in Education

Browse all →