HomeEducation › ಕೋವಿಡ್19ಅನ್ನು ಕಲಿಕೆಯ ಸಾಧನವಾಗಿ ಬಳಸುವುದು

Cover of ಕೋವಿಡ್19ಅನ್ನು ಕಲಿಕೆಯ ಸಾಧನವಾಗಿ ಬಳಸುವುದು

ಕೋವಿಡ್19ಅನ್ನು ಕಲಿಕೆಯ ಸಾಧನವಾಗಿ ಬಳಸುವುದು

ಅಂಗಡಿಕಿ, ಅನಿಲ್ ಎಸ್.

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಇಡೀ ದೇಶದಲ್ಲಿ ಮೊದಲ ಲಾಕ್ಡೌನ್ ಘೋಷಣೆಗೂ ಒಂದು ತಿಂಗಳ ಮೊದಲೇ ಶಾಲೆಗಳು ಸ್ಥಗಿತವಾದುದರಿಂದ ಹೇಗೆ ಹಲವು ಸಂಕಟಗಳಿಗೆ ಕಾರಣವಾಯಿತು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಇದು ಸಂಪೂರ್ಣವಾಗಿ ಅಪರಿಚಿತವಾದ ಹೊಸ ಸನ್ನಿವೇಶವಾಗಿತ್ತು. ಹಾಗಾಗಿ ಸವಾಲುಗಳು ಕೂಡ ಹೊಸತಾಗಿದ್ದು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎದುರಾಗಬಹುದಾದ ತೊಡರುಗಳನ್ನು ಗುರುತಿಸಿ ಅದಕ್ಕೆ ಪರಿಹಾರಗಳನ್ನೂ ಕಂಡುಕೊಳ್ಳಬೇಕಿತ್ತು. ತಪ್ಪು ಅಭಿಪ್ರಾಯಗಳನ್ನು ನಿವಾರಿಸಲು ಯೋಜಿತ ರೀತಿಯಲ್ಲಿ ಪ್ರಯತ್ನಗಳಾದವು. ಕೊನೆಯದಾಗಿ, ಈ ಸಾಂಕ್ರಾಮಿಕದ ಅನುಭವಗಳು ಮತ್ತು ಸವಾಲುಗಳನ್ನು ಬಳಸಿಕೊಂಡು ನಿರಂತರ ಕಲಿಯುವುದು ಮತ್ತು ಹೊಸತನ್ನು ಸೃಷ್ಟಿಸುವುದು ಗುರಿಯಾಗಿದೆ.

More in Education

Browse all →