Home › Education › ಕೋವಿಡ್-19 ರ ಸಮಯದಲ್ಲಿ ಅಜೀಂ ಪ್ರೇಮ್‌ಜಿ ಶಾಲೆಗಳಲ್ಲಿ ಕಲಿತ ಪಾಠಗಳು
ಕೋವಿಡ್-19 ರ ಸಮಯದಲ್ಲಿ ಅಜೀಂ ಪ್ರೇಮ್‌ಜಿ ಶಾಲೆಗಳಲ್ಲಿ ಕಲಿತ ಪಾಠಗಳು
ಅಜೀಂ ಪ್ರೇಮ್‌ಜಿ ಫೌಂಡೇಶನ್, ಸಂಶೋಧನಾ ಗುಂಪು
Full text being prepared
Keep a copy ₹9
About this book
"ಸಾಂಕ್ರಾಮಿಕ ರೋಗ ಕೋವಿಡ್-19 ರ ಸಂದರ್ಭದಲ್ಲಿ ದೇಶದಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು. ಆ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರಿಸಲು ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಲಾಯಿತು. ಆದರೆ ಈ ಮಾಧ್ಯಮದಲ್ಲಿ ನಗರದ, ಆಧುನಿಕ ಸೌಲಭ್ಯಗಳನ್ನು ಹೊಂದಿದ್ದ ಪೋಷಕರು ಮಾತ್ರ ತಮ್ಮ ಮಕ್ಕಳಿಗೆ ಅಗತ್ಯವಿರುವ ಡಿಜಿಟಲ್ ಸಾಧನಗಳನ್ನು ಒದಗಿಸಿದರು. ಆದರೂ ಇದೂ ಭಾಗಶಹ ಮಾತ್ರ ಯಶಸ್ವೀಯಾಯಿತು. ಹೀಗಿರುವಾಗ ಹಳ್ಳಿಯ, ಅದರಲ್ಲೂ ಸರ್ಕಾರಿ ಶಾಲೆಯ ಮಕ್ಕಳು ಈ ಆನ್ ಲೈನ್ ಕಲಿಕೆಯಲ್ಲಿ ತೊಡಗಿಕೊಳ್ಳಲು ಅಸಾಧ್ಯವಾಯಿತು. ಬಹುತೇಕ ಮಕ್ಕಳ ಮನೆಗಳಲ್ಲಿ ಸ್ಮಾರ್ಟ್ ಪೋನ್ ಗಳು ಇಲ್ಲದಿದ್ದುದು, ಇದ್ದವರೂ ನೆಟ್ ವರ್ಕ್ ಸಮಸ್ಯೆ ಎದುರುಸುತ್ತಿದ್ದುದು ಮುಂತಾದವು ಶಿಕ್ಷಕರನ್ನು ಪರ್ಯಾಯ ಮಾರ್ಗಗಳನ್ನು ಹುಡುಕಲು ಒತ್ತಾಯಿಸಿದವು. ಅಂತಹ ಮಾರ್ಗಗಳನ್ನು ಹುಡುಕಿ ಮಕ್ಕಳ ಕಲಿಕೆಯನ್ನು ಮುಂದುವರಿಸಿದ ರಾಜಸ್ಥಾನದ ಟೊಂಕ್ ಜಿಲ್ಲೆಯ, ಬಾಮೋರ್ ಹಳ್ಳಿಯಲ್ಲಿರುವ ಅಜೀಂ ಪ್ರೇಮ್ಜಿ ಶಾಲೆಯ ಶಿಕ್ಷಕರ ಸಾಧನೆಯನ್ನು ಹೇಳುತ್ತದೆ ಈ ವರದಿ. ಅವರು ಕೈಗೊಂಡ ಪರ್ಯಾಯ ಮಾರ್ಗಗಳ ವಿವರಣೆ, ಆ ಮೂಲಕ ಶಿಕ್ಷಕರು, ಅಜೀಂ ಪ್ರೇಮ್ಜಿ ಶಾಲೆ ಕಲಿತ ಪಾಠಗಳನ್ನು ಇಲ್ಲಿ ವಿವರಿಸಲಾಗಿದೆ. ಅವುಗಳು ವಿನೂತನವೂ, ಸಂದರ್ಭದ ಒತ್ತಡದಲ್ಲಿ ಹುಟ್ಟಿಕೊಂಡಂಥವುಗಳಾದರೂ, ಸಹಜ ಶಾಲಾ ಸಂದರ್ಭದಲ್ಲಿಯೂ ಅವುಗಳನ್ನು ಅನುಸರಿಸಿದರೆ ಹೆಚ್ಚಿನ ಪ್ರಯೋಜನವಿದೆ ಎನ್ನುತ್ತದೆ ವರದಿ. "
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong