HomeEducation › 90 ಡಿಗ್ರಿ ಕೋನ ರಚನಾ ಕ್ರಮದ ಸಮರ್ಥನೆ

Cover of 90 ಡಿಗ್ರಿ ಕೋನ ರಚನಾ ಕ್ರಮದ ಸಮರ್ಥನೆ

90 ಡಿಗ್ರಿ ಕೋನ ರಚನಾ ಕ್ರಮದ ಸಮರ್ಥನೆ

ಶೇಖರ್‌ ದಾಶ್, ಅರ್ಧೇಂದು

FormatEbook
LanguageKannada
ReadingIncluded
Full text being prepared Keep a copy ₹9
About this book
ಒಂದು ನೇರ ಪಟ್ಟಿ ಹಾಗೂ ಕೈವಾರವನ್ನು ಮಾತ್ರ ಬಳಸಿಕೊಂಡು ಕೆಲವು ಜ್ಯಾಮಿತೀಯ ಆಕೃತಿಗಳ ರಚನೆಯ ಪ್ರಕ್ರಿಯೆಯನ್ನು ಈ ಲೇಖನವು ಪರಿಗಣಿಸುತ್ತದೆ. ಅಲ್ಲದೆ ಇದು ಈ ಬಗೆಯ ಕಾರ್ಯವಿಧಾನದ ಹಿಂದಿರುವ ಸೈದ್ಧಾಂತಿಕ ಸಮರ್ಥನೆಯ ವ್ಯಾಪಕ ವಿವರಣೆಯನ್ನು ಸಹ ಒಳಗೊಂಡಿದೆ. ಈ ಲೇಖನವು ಇಂಥ ಪ್ರಕ್ರಿಯೆಯನ್ನು ಸಮರ್ಥಿಸಲು ನಮ್ಯ ಮತ್ತು ವಿನೂತನ ಮಾರ್ಗಗಳನ್ನು ಸಾಧ್ಯವಿರುವಲ್ಲೆಲ್ಲಾ ಸೂಚಿಸಿ ಕೆಲವು ಪರ್ಯಾಯ ವಿಧಾನಗಳನ್ನೂ ಒದಗಿಸುತ್ತದೆ. ಕುತೂಹಲಕಾರಿ ಅಂಶವೆಂದರೆ, ಹೀಗೆ ವಿವರಿಸುವಾಗ ಅದು ಬಹುಬಗೆಯ ಪರಿಕಲ್ಪನೆಗಳನ್ನು ಬಳಸುತ್ತದೆ.

More in Education

Browse all →