HomeEducation › CRC | BRC | DIET| ಗಳ ಬದಲಾದ ಪಾತ್ರ

Cover of CRC | BRC | DIET| ಗಳ ಬದಲಾದ ಪಾತ್ರ

CRC | BRC | DIET| ಗಳ ಬದಲಾದ ಪಾತ್ರ

ದೂಬೆ, ಸುಚಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಕೋವಿಡ್ 19 ರಿಂದಾಗಿ ಶೈಕ್ಷಣಿಕ ಸಂಸ್ಥೆಗಳ ಬದಲಾದ ಪಾತ್ರಗಳನ್ನು ಲೇಖಕರು ವಿವರಿಸುತ್ತಾರೆ. DIET ಗಳು, ಶಿಕ್ಷಕರು, BRC ಗಳು, CRC ಗಳೊಂದಿಗೆ ಮಕ್ಕಳ ಶಿಕ್ಷಣಕ್ಕೆ ತಡೆಯಾಗದಂತೆ ಸಹಕಾರ ಸಂಯೋಜನೆ ನೀಡಬೇಕು. BRC ಗಳು ತಮ್ಮ ಪಾತ್ರಗಳನ್ನು ಉನ್ನತೀಕರಿಸಿಕೊಂಡು DIET ಗಳ ಜೊತೆ ಸೇರಿ ಸಮುದಾಯ ತರಗತಿಗಳನ್ನು ಪ್ರಾರಂಭಿಸಲು, ಸ್ಥಳೀಯ ಸ್ವಯಂ ಸೇವಕರಿಗೆ ತರಬೇತಿ ನೀಡಲು ಮತ್ತು ವಿದ್ಯಾರ್ಥಿಗಳಿಗೆ ವರ್ಗವಾರು ಸಾಮಗ್ರಿ ತಯಾರಿಸಲು, ಕಲಿಕಾ ಕಂದರವನ್ನು ಸೇತುಬಂಧ ಯೋಜನೆಯ ಮೂಲಕ ನಿವಾರಿಸಲು ಕಾರ್ಯನಿರ್ವಹಿಸಬೇಕು. CRC ಗಳು ಕೂಡ ಇದೇ ದಾರಿಯಲ್ಲಿ ಸಾಗಬೇಕು. ಶಿಕ್ಷಕರಿಗೆ ವರ್ಕ್ ಶೀಟ್ ತಯಾರಿಸಲು ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು ಎನ್ನುತ್ತದೆ.

More in Education

Browse all →