HomeEducation › ಸರಕಾರ ಮತ್ತು ಶೈಕ್ಷಣಿಕ ಯೋಜನೆಗಳ ಮಾರ್ಗದಲ್ಲಿನ ದೋಷಗಳು: ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ (DPEP) ಮತ್ತು ಸರ್ವ ಶಿಕ್ಷಣ ಅಭಿಯಾನದಿಂದ (SSA) ಕಲಿತ ಪಾಠಗಳು

Cover of ಸರಕಾರ ಮತ್ತು ಶೈಕ್ಷಣಿಕ ಯೋಜನೆಗಳ ಮಾರ್ಗದಲ್ಲಿನ ದೋಷಗಳು: ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ (DPEP) ಮತ್ತು ಸರ್ವ ಶಿಕ್ಷಣ ಅಭಿಯಾನದಿಂದ (SSA) ಕಲಿತ ಪಾಠಗಳು

ಸರಕಾರ ಮತ್ತು ಶೈಕ್ಷಣಿಕ ಯೋಜನೆಗಳ ಮಾರ್ಗದಲ್ಲಿನ ದೋಷಗಳು: ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ (DPEP) ಮತ್ತು ಸರ್ವ ಶಿಕ್ಷಣ ಅಭಿಯಾನದಿಂದ (SSA) ಕಲಿತ ಪಾಠಗಳು

ಶರ್ಮಾ, ರಶ್ಮಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸರಕಾರಿ ವ್ಯವಸ್ಥೆಯು ಕಾರ್ಯನಿರ್ವಹಿಸುವ ರೀತಿಯ ಮೇಲೆ ಮತ್ತು ಸರಕಾರಿ ಯೋಜನೆಗಳು ಏಕೆ ವಿಫಲವಾಗುತ್ತವೆ ಎಂಬುದರ ಮೇಲೆ ಬೆಳಕನ್ನು ಚೆಲ್ಲುತ್ತದೆ. ಲೇಖಕರು ಸ್ವತಃ ತಾವು DPEP ಮತ್ತು SSA ಯೋಜನೆಗಳೊಂದಿಗೆ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ತಮ್ಮ ವಾದವನ್ನು ಮುಂದಿಡುತ್ತಾರೆ. ಆಳವಾದ ಮತ್ತು ನಿಜವಾದ ಅರ್ಥದ ಸಾಂಸ್ಥಿಕ ಸುಧಾರಣೆಯಾಗದ ಹೊರತು ಉತ್ತಮ ಗುಣಮಟ್ಟದ ಶಾಲಾ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಸಿಗಬಹುದಾದ ಯಶಸ್ಸು ಕನ್ನಡಿಯೊಳಗಿನ ಗಂಟಾಗುತ್ತದೆ ಎಂದು ಈ ಲೇಖನವು ವಾದಿಸುತ್ತದೆ.

More in Education

Browse all →