HomeEducation › ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶ I ಕೋವಿಡ್‌-19 ಪರಿಣಾಮವನ್ನು ಸರಿದೂಗಿಸುವುದು

Cover of ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶ I ಕೋವಿಡ್‌-19 ಪರಿಣಾಮವನ್ನು ಸರಿದೂಗಿಸುವುದು

ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶ I ಕೋವಿಡ್‌-19 ಪರಿಣಾಮವನ್ನು ಸರಿದೂಗಿಸುವುದು

ಶೇಷಾದ್ರಿ, ಶ್ರೀಲತಾ ರಾವ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕೋವಿಡ್ 19 ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಮೇಲೆ ಉಂಟುಮಾಡಿರುವ ಪರಿಣಾಮಗಳು ಮತ್ತು ಅದರ ನಿವಾರಣೆಯ ಕುರಿತು ಚರ್ಚಿಸುತ್ತದೆ. ಈ ಲೇಖನದಲ್ಲಿ ಶಿಫಾರಸ್ಸು ಮಾಡಲಾದ ಸಲಹೆಗಳೆಂದರೆ, ಶಾಲೆಯ ಪ್ರಾರಂಭದ ದಿನದಿಂದಲೇ ಮಧ್ಯಾನ್ಹದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರುವುದು, ವ್ಯವಸ್ಥಿತ ಮಾನವಮಾಪನ ಅಳತೆಯನ್ನು ಕೈಗೊಳ್ಳುವುದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎನ್ನುತ್ತದೆ.

More in Education

Browse all →