Home › Education › ಐಸಿಡಿಎಸ್(ICDS) ವ್ಯವಸ್ಥೆಯೊಂದಿಗೆ ಪರಿಣಾಮಕಾರಿ ಕಾರ್ಯಸಾಧನೆಗೆ ಒಂದು ಅನುಕೂಲಕರ ಪರಿಸರ ವ್ಯವಸ್ಥೆಯ ರಚನೆ ಅಕ್ಷರ ಫೌಂಡೇಷನ್-ಆರಂಭಿಕ ಬಾಲ್ಯ ಶಿಕ್ಷಣ ಕಾರ್ಯಕ್ರಮ
ಐಸಿಡಿಎಸ್(ICDS) ವ್ಯವಸ್ಥೆಯೊಂದಿಗೆ ಪರಿಣಾಮಕಾರಿ ಕಾರ್ಯಸಾಧನೆಗೆ ಒಂದು ಅನುಕೂಲಕರ ಪರಿಸರ ವ್ಯವಸ್ಥೆಯ ರಚನೆ ಅಕ್ಷರ ಫೌಂಡೇಷನ್-ಆರಂಭಿಕ ಬಾಲ್ಯ ಶಿಕ್ಷಣ ಕಾರ್ಯಕ್ರಮ
Full text being prepared
Keep a copy $1
About this book
ಪ್ರಸ್ತುತ ಲೇಖನವು ಅಕ್ಷರ ಫೌಂಡೇಷನ್ನಿನ ಶಾಲಾಪೂರ್ವ ಕಲಿಕೆಯ ಸಾಧನೆ ಹಾಗೂ ಪ್ರಯೋಗಗಳನ್ನು ವಿಶ್ಲೇಷಿಸುತ್ತದೆ. ಮಕ್ಕಳ ಕಲಿಕೆಯ ಮಟ್ಟವನ್ನು ಹಾಗು ಬೆಳವಣಿಗೆಯನ್ನು ನಿರಂತರ ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಶಿಶುಕೇಂದ್ರಿತವಾದ ಮತ್ತು ಆಟ-ಕ್ರೀಡೆಗಳನ್ನು ಆಧರಿಸಿದ ಕಲಿಕೆಯನ್ನು ಇದು ಪ್ರೋತ್ಸಾಹಿಸುತ್ತದೆ. ಬಾಲ ವಿಕಾಸ ಸಮಿತಿಗೆ ಇದು ವಿಶಿಷ್ಟ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವುದಲ್ಲದೆ ಆ ಮಾರ್ಗಸೂಚಿಗಳು ಜಾರಿಯಾಗುವುದನ್ನು ಖಾತರಿಪಡಿಸಿಕೊಳ್ಳುತ್ತದೆ. ಕೊಳಚೆ ಪ್ರದೇಶಗಳಲ್ಲಿ, ಮಹಿಳಾ ಉದ್ಯಮಿಗಳಿಂದಲೇ ನಡೆಸಲ್ಪಡುವ ಬಾಲವಾಡಿಗಳಲ್ಲಿ ಇದು ತನ್ನ ಕಾರ್ಯಚಟುವಟಿಕೆಗಳನ್ನು ಹೆಚ್ಚಾಗಿ ನಡೆಸುತ್ತದೆ. ಅಕ್ಷರ ಫೌಂಡೇಷನ್ನಿನ ಶೈಕ್ಷಣಿಕ ಸಾಧನೆಗಳ ಪ್ರಮುಖ ಲಕ್ಷಣಗಳೆಂದರೆ, ಬೋಧನಾ ಕಲಿಕೆಯ ಸಾಮಗ್ರಿಗಳನ್ನು ಸಿದ್ಧಪಡಿಸುವುದು, ಅಂಗನವಾಡಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಬಾಲವಿಕಾಸ ಸಮಿತಿಗಳ ಸ್ಥಾಪನೆ, ಅಂಗನವಾಡಿಗಳಲ್ಲಿ ಶಾಲಾಪೂರ್ವ ಕಲಿಕಾ ಯೋಜನೆಗಳ ಪ್ರವರ್ಧನೆ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske