HomeEducation › ಶಿಕ್ಷಾ ಪ್ರೋತ್ಸಾಹನ ಕೇಂದ್ರದೊಡನೆ ನನ್ನ ಅನುಭವ - II

Cover of ಶಿಕ್ಷಾ ಪ್ರೋತ್ಸಾಹನ ಕೇಂದ್ರದೊಡನೆ ನನ್ನ ಅನುಭವ - II

ಶಿಕ್ಷಾ ಪ್ರೋತ್ಸಾಹನ ಕೇಂದ್ರದೊಡನೆ ನನ್ನ ಅನುಭವ - II

ಮಾಲವೀಯ, ನೀಲೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು “ಶಿಕ್ಷಾ ಪ್ರೋತ್ಸಾಹನ ಕೇಂದ್ರ”ಗಳ ಕಾರ್ಯದ ವಿವರಣಾತ್ಮಕ ಪರಿಚಯವೊಂದನ್ನು ನೀಡುತ್ತದೆ. ಲೇಖನವು ಈ ಕೇಂದ್ರಗಳ ಚಟುವಟಿಕೆಗಳನ್ನು ಪರಿಚಯಿಸುತ್ತಾ, ದಿನನಿತ್ಯವೂ ಶಾಲೆಯ ಹೊರಗೆ ಭಾಷೆ ಮತ್ತು ಗಣಿತ ತರಗತಿಗಳನ್ನು ನಡೆಸಲು ಹಾಗೂ ಗ್ರಾಮೀಣ ಭಾಗಗಳಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿಯೊಂದನ್ನು ಹುಟ್ಟುಹಾಕಲು ಅಲ್ಲಿನ ಶಿಕ್ಷಿತ ತರುಣ / ತರುಣಿಯರನ್ನು ಕೇಂದ್ರವು ಹೇಗೆ ಸಜ್ಜುಗೊಳಿಸುತ್ತಿದೆ ಎಂಬುದನ್ನು ವಿವರಿಸುತ್ತದೆ. ಕೇಂದ್ರವು ಹಮ್ಮಿಕೊಳ್ಳುವ ಪರಿಚಯಾತ್ಮಕ ಭೇಟಿಗಳು, ಶಾಲೆಯಲ್ಲಿನ ಬೆಳಗಿನ ಪ್ರಾರ್ಥನಾ ಸಭೆ, ಸ್ಥಳೀಯ ಸಸ್ಯಸಂಪತ್ತಿನ ಬಗೆಗಿನ ತಿಳಿವಿನಂತಹ ಹಲವಾರು ಚಟುವಟಿಕೆಗಳಿಗೆ ಯಾವ ರೀತಿ ಪೋಷಕರು ಮತ್ತು ಸಮುದಾಯ ಬೆಂಗಾವಲಾಗಿ ನಿಂತಿದ್ದಾರೆ ಎಂಬುದನ್ನು ಸಹ ಲೇಖನವು ತಿಳಿಸಿಕೊಡುತ್ತದೆ

More in Education

Browse all →