Home › Education › ರೇಖಾಚಿತ್ರಗಳು ಮತ್ತು ನೋಟಗಳು: ಮೂರು ಆಯಾಮಗಳನ್ನು ಎರಡು ಆಯಾಮಗಳಿಗೆ ಬಿಂಬನ (Mapping) ಮಾಡುವುದು ಮತ್ತು ಇದರ ವಿಲೋಮ ಕ್ರಿಯೆ
ರೇಖಾಚಿತ್ರಗಳು ಮತ್ತು ನೋಟಗಳು: ಮೂರು ಆಯಾಮಗಳನ್ನು ಎರಡು ಆಯಾಮಗಳಿಗೆ ಬಿಂಬನ (Mapping) ಮಾಡುವುದು ಮತ್ತು ಇದರ ವಿಲೋಮ ಕ್ರಿಯೆ
Full text being prepared
Keep a copy $1
About this book
ಇದು ಐಸೋಮೆಟ್ರಿಕ್ ಚಿತ್ರಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಒಂದು ಸಂಗ್ರಹವಾಗಿದೆ. ಇದರ ಫಲಶ್ರುತಿಯೇನೆಂದರೆ, ದೈಶಿಕ ಪ್ರಜ್ಞೆಯನ್ನು ಅರಿಯುವುದು ಮತ್ತು ವಿವಿಧ ಘನಾಕೃತಿಗಳನ್ನು ಕಲ್ಪಿಸಿಕೊಳ್ಳುವುದು. ಈ ತಂತ್ರವನ್ನು ಬಳಸಿ ರಚಿಸಬಹುದಾದ ವಿವಿಧ ಸಾಧ್ಯತೆಗಳನ್ನು ಅಂದರೆ ಘನಗಳು ಮತ್ತು ಆಯತಘನಗಳು, ಅಕ್ಷರಗಳು, ಆಂಬಿಗ್ರ್ಯಾಂಗಳು ಮತ್ತು ಎಶ್ಶರ್ ಚಿತ್ರಗಳು ಇವುಗಳನ್ನು ಪರಿಚಯಿಸುತ್ತವೆ. ಇದಕ್ಕಾಗಿ ನೀಡಲಾದ ಚಟುವಟಿಕೆಗಳು ಆಸಕ್ತಿದಾಯಕವಾಗಿದ್ದು, ಅವುಗಳನ್ನು ಮಾಡಲು ಅಗತ್ಯವಿರುವ ವಿವರವಾದ ಸೂಚನೆಗಳು ಲೇಖನದಲ್ಲಿ ಲಭ್ಯವಿವೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske