HomeEducation › ಸಂವೇದನಾಶೀಲತೆ ಉಂಟು ಮಾಡಲು ಕಥೆಗಳ ಬಳಕೆ - ಪರಿ (PARI) ಅನುಭವ

Cover of ಸಂವೇದನಾಶೀಲತೆ ಉಂಟು ಮಾಡಲು ಕಥೆಗಳ ಬಳಕೆ - ಪರಿ (PARI) ಅನುಭವ

ಸಂವೇದನಾಶೀಲತೆ ಉಂಟು ಮಾಡಲು ಕಥೆಗಳ ಬಳಕೆ - ಪರಿ (PARI) ಅನುಭವ

ಡೇವಿಡ್, ಪ್ರೀತಿ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಜನರ ದೈನಂದಿನ ಜೀವನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ, ವಿವಿಧ ರೂಪದ ಕತೆಗಳನ್ನು ಬಳಸಿ ಅವರನ್ನು ಸಂವೇದನಾಶೀಲರನ್ನಾಗಿಸುವ ಬಗ್ಗೆ ಈ ಲೇಖನವು ವಿವರಿಸುತ್ತದೆ. ಒಂದು ಕಲಿಕಾ ಸಾಧನವಾಗಿ ಲೇಖಕರು PARIಯನ್ನು ನಮಗೆ ಪರಿಚಯಿಸುತ್ತಾರೆ. PARI ಒಂದು ಅಂತರ್ಜಾಲ ನಿಯತಕಾಲಿಕವಾಗಿದ್ದು, ಅದರಿಂದ ಶಿಕ್ಷಕರು ಕಥೆಗಳು, ಚಿತ್ರಗಳು ಮತ್ತು 12 ಭಾರತೀಯ ಭಾಷೆಗಳ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಲಿಂಗತ್ವ, ಜೀವವೈವಿಧ್ಯ, ವಲಸೆ ಇತ್ಯಾದಿ ವಿಭಿನ್ನ ಪರಿಕಲ್ಪನೆಗಳ ಮೇಲೆ ಪ್ರಾಜೆಕ್ಟ್ನಲ್ಲಿ ಕಥೆಗಳ ಉದಾಹರಣೆಗಳಿದ್ದು, ಈ ಪ್ರಾಜೆಕ್ಟ್‌ಗಳಿಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಇಲ್ಲಿ ಚರ್ಚಿಸಲಾಗಿದೆ.

More in Education

Browse all →