Home › Education › ಮಕ್ಕಳೊಂದಿಗೆ ನಂಬಿಕೆಯ ಸಂಬಂಧವನ್ನು ರೂಪಿಸುವುದು
ಮಕ್ಕಳೊಂದಿಗೆ ನಂಬಿಕೆಯ ಸಂಬಂಧವನ್ನು ರೂಪಿಸುವುದು
Full text being prepared
Keep a copy ₹9
About this book
ಮಗುವಿನ ಶಾಲಾ ದಿನಗಳಲ್ಲಿ ಅಭಿವೃದ್ಧಿಪಡಿಸಬೇಕಾದ ಅನೇಕ ಆಯಾಮಗಳ ಪೈಕಿ ಸಮಾಜೋ - ಭಾವನಾತ್ಮಕ ಕೌಶಲ್ಯವಾಗಿ ನಂಬಿಕೆಯನ್ನು ರೂಪಿಸುವುದು ಪ್ರಮುಖ ಅಂಶವೆನಿಸುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ಕೆಲಸವು, ಬೆಳವಣಿಗೆಯ ಇತರ ಕಾರ್ಯಗಳೊಂದಿಗೆ ಸಾಗಬೇಕು. ಅಲ್ಲದೆ ಈ ಕುರಿತು ನಿರಂತರ ಮತ್ತು ಸ್ಥಿರ ಪ್ರಯತ್ನಗಳು ನಡೆಯಬೇಕು. ನಮ್ಮ ಮಕ್ಕಳು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸುವಾಗಲೂ, ಮೌಲ್ಯಗಳು ಮತ್ತು ನಂಬಿಕೆಯಂತಹ ಸಮಾಜೋ - ಭಾವನಾತ್ಮಕ ಕೌಶಲ್ಯಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಒಬ್ಬ ಶಿಕ್ಷಕರಾಗಿ, ಶಿಕ್ಷಕರು ಮತ್ತು ಮಕ್ಕಳ ನಡುವಿನ ಪ್ರೀತಿ, ನಂಬಿಕೆ ಮತ್ತು ಹೊಣೆಗಾರಿಕೆಯು ದ್ವಿಪಥದ ಪ್ರಕ್ರಿಯೆಯಾಗಿದ್ದು, ಶಾಲೆಯ ಯೋಗಕ್ಷೇಮವೆಂದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಒಟ್ಟು ಯೋಗಕ್ಷೇಮವಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಲೇಖಕರು ಇಲ್ಲಿ ಕರೆ ನೀಡುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham
A Beginner's History of Philosophy, Vol. 1: Ancient and Mediæval Philosophy
Herbert Ernest Cushman