Home › Education › ಉತ್ತಮ ಕತೆ ಹೇಳುವವರಾಗುವುದು ಹೇಗೆ?
ಉತ್ತಮ ಕತೆ ಹೇಳುವವರಾಗುವುದು ಹೇಗೆ?
Full text being prepared
Keep a copy $1
About this book
ಇನ್ನೂ ಓದಲು ಬಾರದ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಹುಟ್ಟಿಸಲು ಕತೆಗಳನ್ನು ಜೋರಾಗಿ ಓದಿಹೇಳುವುದು ಪ್ರಯೋಜನಕಾರಿ. ಓದಲು ಕಲಿತಿರುವ ಮಕ್ಕಳಿಗೆ ಕತೆ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಲು ಸಹಕಾರಿ. ಮಕ್ಕಳಲ್ಲಿ ಸಂವಹನ ಕೌಶಲವನ್ನು ಬೆಳೆಸಲು, ತರಗತಿಯಲ್ಲಿ ಅವರನ್ನು ತೊಡಗಿಸಿಕೊಂಡಿರುವಂತೆ ಮಾಡಲು, ಮಾತನಾಡಲು ಇಚ್ಚಿಸದ ಮಕ್ಕಳನ್ನು ಮಾತನಾಡುವಂತೆ ಮಾಡಲು, ಪ್ರಶ್ನೆ ಕೇಳುವ ಉಮೇದು ಹುಟ್ಟಿಸಲು ಕತೆ ಹೇಳುವುದು ಅತ್ಯುತ್ತಮ ಉಪಾಯ. ಕತೆಗಳ ಪರಂಪರೆಯನ್ನೇ ಹೊಂದಿರುವ ನಮ್ಮ ದೇಶದಲ್ಲಿ ಕತೆಗಳ ಮೂಲಕವೇ ಮಕ್ಕಳಲ್ಲಿ ನೈತಿಕ ಪ್ರಜ್ಞೆ, ಜೀವನಮೌಲ್ಯಗಳನ್ನೂ, ಶಿಸ್ತನ್ನೂ ಕಲಿಸಬಹುದು. ಮಕ್ಕಳಿಗೆ ಆಸಕ್ತಿದಾಯಕವಾದ ಕತೆಗಳನ್ನೇ ಆಯ್ಕೆ ಮಾಡುವ ಜವಾಬ್ದಾರಿ ಶಿಕ್ಷಕರದ್ದು, ಎನ್ನುತ್ತಾರೆ ಲೇಖಕರು.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske