HomeEducation › ಮಣ್ಣಿನ ಬಗ್ಗೆ ಕಲಿಕೆ: ವಿದ್ಯಾರ್ಥಿಗಳ ಅಭಿಪ್ರಾಯಗಳು

Cover of ಮಣ್ಣಿನ ಬಗ್ಗೆ ಕಲಿಕೆ: ವಿದ್ಯಾರ್ಥಿಗಳ ಅಭಿಪ್ರಾಯಗಳು

ಮಣ್ಣಿನ ಬಗ್ಗೆ ಕಲಿಕೆ: ವಿದ್ಯಾರ್ಥಿಗಳ ಅಭಿಪ್ರಾಯಗಳು

ಕುಮಾರ್‌, ಸಂತೋಷ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ವಿದ್ಯಾರ್ಥಿಗಳಿಗೆ ಮಣ್ಣಿನ ಬಗ್ಗೆ ಏನು ಗೊತ್ತಿದೆ? ಅವರು ಆ ರೀತಿ ಅರ್ಥ ಮಾಡಿಕೊಳ್ಳಲು ಕಾರಣ ವಾದ ಅವರ ಅನುಭವಗಳು ಯಾವುವು? ಮಣ್ಣಿನ ಬಗ್ಗೆ ಏನನ್ನು ತಿಳಿದುಕೊಳ್ಳಲು ಅವರು ಇಷ್ಟಪಡುತ್ತಾರೆ? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಲು ಈ ಲೇಖನವು ಪ್ರಯತ್ನಿಸಿದೆ. ಇದಕ್ಕಾಗಿ ಕೆಲವು ನಗರದ ಮತ್ತು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳೊಡನೆ ಮಣ್ಣಿನ ಬಗ್ಗೆ ಒಂದು ಅನೌಪಚಾರಿಕ ಚರ್ಚೆ ಏರ್ಪಡಿಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ತರಗತಿಗಳಲ್ಲಿ ಮಣ್ಣಿನ ಬಗ್ಗೆ ಬೋಧಿಸುವಾಗ ಹೆಚ್ಚು ವಿಷಯ ತಿಳಿಸುವ, ಸೃಜನಾತ್ಮಕ ಮತ್ತು ಪಾರಸ್ಪರಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಮಾಡಲು ಇದು ಒಂದು ಸೂಚಕವಾಗಿದೆ.

More in Education

Browse all →