HomeEducation › ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಶಾಲೆಯ ನಂಟು

Cover of ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಶಾಲೆಯ ನಂಟು

ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಶಾಲೆಯ ನಂಟು

ಕೊತ್ನಾಳ, ರುಚಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ವಿದ್ಯಾರ್ಥಿಗಳನ್ನು ಕಲಿಕೆಯೊಳಗೆ ಸಂಪೂರ್ಣವಾಗಿ ತೊಡಗಿಸಲು ಕಲೆಯನ್ನು ಬಳಸಿಕೊಳ್ಳುವ ಬಗ್ಗೆ ಇದೆ. ನಮ್ಮ ಸುತ್ತಮುತ್ತಲೇ ತ್ಯಾಜ್ಯ ವಸ್ತುಗಳು ಸುಲಭವಾಗಿ ದೊರೆಯುತ್ತವೆ. ಅದನ್ನೇ ಮಕ್ಕಳು ಗುಂಪಿನಲ್ಲಿ ಕೆಲಸ ಮಾಡುವಂತೆ ಬಳಸಿಕೊಳ್ಳಬಹುದು. ಮಕ್ಕಳು ಗುಂಪಿನಲ್ಲಿ ಕೆಲಸ ಮಾಡುವುದರಿಂದ ಅವರ ಮಾನಸಿಕ ಬೆಳವಣಿಗೆಗೆ ಅವಶ್ಯಕ ಮತ್ತು ವಿಷಯದ ಸ್ಪಷ್ಟ ಪರಿಕಲ್ಪನೆಯ ಬೆಳವಣಿಗೆಗೂ ಸಹಾಯಕ. ಹಾಗಾಗಿ, ಲೇಖಕರು ಇದನ್ನು ಒಂದು ಹಿಂದಿ ಪಾಠದ ಮೂಲಕ ಮೌಲ್ಯಮಾಪನ ಯೋಜನೆಯೊಂದಿಗೆ ಪ್ರಸ್ತುತ ಪಡಿಸುತ್ತಾರೆ.

More in Education

Browse all →