HomeEducation › ಪೋಟೋಮೀಟರ್‌ನೊಂದಿಗೆ ನನ್ನ ಅನುಭವಗಳು

Cover of ಪೋಟೋಮೀಟರ್‌ನೊಂದಿಗೆ ನನ್ನ ಅನುಭವಗಳು

ಪೋಟೋಮೀಟರ್‌ನೊಂದಿಗೆ ನನ್ನ ಅನುಭವಗಳು

ಪನವಾರ್, ಕಿಶೋರ್

FormatEbook
LanguageKannada
ReadingIncluded
Full text being prepared Keep a copy ₹9
About this book
ಸಸ್ಯದ ಮೇಲ್ತುದಿಗಳಿಗೆ ನೀರು ಹೇಗೆ ಏರುತ್ತದೆ? ಹಾಗೂ ಅಲ್ಲಿಗೆ ಅದು ಎಷ್ಟು ಶೀಘ್ರವಾಗಿ ಪಯಣಿಸುತ್ತದೆ? ಪೋಟೋಮೀಟರ್ ಎಂಬ ಸಾಧನವನ್ನು ಈ ಪ್ರಶ್ನೆಗಳಿಗೆ ಉತ್ತರಿಸಲು ಬಳಸಬಹುದು. ಆದರೆ ಸಾಂಪ್ರದಾಯಿಕ ಪೋಟೋಮೀಟರ್ ದುಬಾರಿ ಹಾಗೂ ಅದನ್ನು ನೆಲೆಗೊಳಿಸುವುದೂ ಕಷ್ಟವೇ. ಹಾಗಾಗಿ, ವಿದ್ಯಾರ್ಥಿಗಳು ಪ್ರಯೋಗ ನಡೆಸುವಂತೆ ಸರಳ ಹಾಗೂ ಅಗ್ಗದ ಪೋಟೋಮೀಟರ್ ಮಾಡುವುದು ಹೇಗೆ?

More in Education

Browse all →