HomeEducation › ಶಾಲಾಗಣಿತ ಶಿಕ್ಷಣದಲ್ಲಿ ಭಾಷಾ ಬಳಕೆಯಿಂದ ಆಗುತ್ತಿರುವ ಗೊಂದಲಗಳು ಮತ್ತು ಅದಕ್ಕೆ ಪರಿಹಾರಗಳು

Cover of ಶಾಲಾಗಣಿತ ಶಿಕ್ಷಣದಲ್ಲಿ ಭಾಷಾ ಬಳಕೆಯಿಂದ ಆಗುತ್ತಿರುವ ಗೊಂದಲಗಳು ಮತ್ತು ಅದಕ್ಕೆ ಪರಿಹಾರಗಳು

ಶಾಲಾಗಣಿತ ಶಿಕ್ಷಣದಲ್ಲಿ ಭಾಷಾ ಬಳಕೆಯಿಂದ ಆಗುತ್ತಿರುವ ಗೊಂದಲಗಳು ಮತ್ತು ಅದಕ್ಕೆ ಪರಿಹಾರಗಳು

ನಿತಿನ್ ಶಾಸ್ತ್ರಿ, ಅಮೃತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾಷೆಯು ವಿಷಯದ ಅಭಿವ್ಯಕ್ತಿಗೆ ಬಳಕೆಯಾಗುವ ಅತ್ಯಂತ ವ್ಯವಸ್ಥಿತ, ವೈಜ್ಞಾನಿಕ ಮಾಧ್ಯಮ. ಆದ್ದರಿಂದ ಒಂದು ಗಣಿತೀಯ ವ್ಯಾಖ್ಯೆಯನ್ನೋ ಅಥವಾ ಹೇಳಿಕೆಯನ್ನೋ ಅರ್ಥಮಾಡಿಕೊಳ್ಳಲು ಅದರ ವಿಶ್ಲೇಷಣೆ ಅತಿ ಅಗತ್ಯ. ಆದರೆ ಹಲವಾರು ಪರಿಕಲ್ಪನೆಗಳನ್ನು ಅರ್ಥ ಮಾಡಿಸುವಾಗ ನಾವು ಉಪಯೋಗಿಸುತ್ತಿರುವ ಪದಗಳು ಯಾವ ರೀತಿಯಾಗಿ ಮಕ್ಕಳಲ್ಲಿ ಗೊಂದಲವನ್ನು ಉಂಟುಮಾಡುತ್ತವೆ, ಎಂಬುದನ್ನು ಉದಾಹರಣೆಯೊಂದಿಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. ಗಣಿತದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಸಂದರ್ಭದಲ್ಲಿನ ಕ್ಲಿಷ್ಟತೆಯನ್ನು ಮಗುವಿನ ವಯೋಮಾನದಲ್ಲಿ ನಿಂತು ಆಲೋಚಿಸುವುದರ ಜೊತೆಗೆ ವಿಷಯದಲ್ಲಿ ಇರುವ ಸಹಜ ಸ್ಪಷ್ಟತೆ ಮತ್ತು ನಿಖರತೆಗಳಿಗೆ ಘಾಸಿಯಾಗದಂತೆಯೂ ನೋಡಿಕೊಳ್ಳುವುದು ಗಣಿತ ಶಿಕ್ಷಕರ ಜವಾಬ್ದಾರಿ ಎಂದು ಲೇಖಕರು ವಾದಿಸುತ್ತಾರೆ.

More in Education

Browse all →