HomeEducation › ಬೃಹತ್ಕಣದೊಂದಿಗಿನ ಒಂದು ಸಮಾಲೋಚನೆ

Cover of ಬೃಹತ್ಕಣದೊಂದಿಗಿನ ಒಂದು ಸಮಾಲೋಚನೆ

ಬೃಹತ್ಕಣದೊಂದಿಗಿನ ಒಂದು ಸಮಾಲೋಚನೆ

ನಾರಾಯಣ್ ಎಚ್., ವಿಘ್ನೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಮಾನವ ದೇಹ ಒಂದು ಶಾಶ್ವತ ಸಮರಭೂಮಿ. ನಾವು ನಿರಂತರವಾಗಿ ಎಲ್ಲಾ ರೀತಿಯ ಮತ್ತು ಎಲ್ಲಾ ಗಾತ್ರದ ಆಕ್ರಮಣಕಾರರನ್ನು ಸಂಧಿಸುತ್ತಿರುತ್ತೇವೆ. ನಮ್ಮ ಶರೀರ ರೋಗದ ವಿರುದ್ಧ ಹೋರಾಡಲು ತನ್ನದೇ ಆದ ಒಂದು ಸೇನೆಯನ್ನು ಹೊಂದಿದೆಯೆಂಬುದು ನಿಮಗೆ ತಿಳಿದಿದೆಯೆ? ಹಾಗಾದರೆ ಈ ಸೇನೆಯ ವಿವಿಧ ಘಟಕಗಳು ಯಾವವು? ಅವು ಹೇಗೆ ಕೆಲಸ ಮಾಡುತ್ತವೆ? ಅವು ಹೇಗೆ ತಕ್ಷಣವೇ ಮುಂಚೂಣಿಗೆ ಬರುತ್ತವೆ? ಮಾನವನ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಈ ಪ್ರಶ್ನೆಗಳಿಗೆ ಮತ್ತು ಇಂತಹ ಇನ್ನೂ ಅನೇಕ ಪ್ರಶ್ನೆಗಳಿಗೆ ಮಾನವ ರೋಗ ನಿರೋಧಕ ದಳದ ಒಬ್ಬ ಸೈನಿಕ (ಕೋಶ) ಈ ಲೇಖನದ ಮೂಲಕ ನೇರವಾಗಿ ಉತ್ತರ ನೀಡಿದೆ.

More in Education

Browse all →