HomeEducation › ಕಲಿತ ಪಾಠಗಳು: ಅಜೀಂ ಪ್ರೇಮ್‍ಜಿ ಶಾಲೆಗಳ ಟಿಪ್ಪಣಿಗಳು

Cover of ಕಲಿತ ಪಾಠಗಳು: ಅಜೀಂ ಪ್ರೇಮ್‍ಜಿ ಶಾಲೆಗಳ ಟಿಪ್ಪಣಿಗಳು

ಕಲಿತ ಪಾಠಗಳು: ಅಜೀಂ ಪ್ರೇಮ್‍ಜಿ ಶಾಲೆಗಳ ಟಿಪ್ಪಣಿಗಳು

ಚತುರ್ವೇದಿ, ಪಲ್ಲವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕೋವಿಡ್-19 ರ ಸಂದರ್ಭದಲ್ಲಿ ಅಜೀಂ ಪ್ರೇಮ್ಜಿ ಶಾಲೆಗಳ ಅನುಭವವನ್ನು ಚಿತ್ರಿಸುತ್ತದೆ. ಶಿಕ್ಷಕರು ಜಿಲ್ಲಾ ಸಂಸ್ಥೆಯ ತಂಡಗಳೊಡನೆ ಸೇರಿ ದಿನಸಿ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗಳ ಕುಟುಂಬಗಳಿಗೆ ವಿತರಣೆ ಮಾಡಿದರು. ಆನಂತರ ವರ್ಕ್ ಶೀಟ್ ಮುಖಾಂತರ ಆನ್ ಲೈನ್ ಶಿಕ್ಷಣ, ಮೊಹಲ್ಲಾ ತರಗತಿಗಳು ಪ್ರಾರಂಭವಾದವು. ಇಷ್ಟಲ್ಲದೆ ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಎದುರಿಸಿದ ಸವಾಲುಗಳನ್ನೂ ವಿವರಿಸಲಾಗಿದೆ. ಮಕ್ಕಳಿಗೆ ವರ್ಕ್ ಶೀಟ್ ಗಳಿಂದ ಕಲಿಯುವ ಅಭ್ಯಾಸವಾಯಿತು. ಬಹು ಹಂತದ ಕಲಿಕೆ, ಭಾಷೆ ಮತ್ತು ಇತರ ವಿಷಯಗಳ ಬೋಧನೆಯಲ್ಲಿ ಹೊಸ ವಿಧಾನದ ಆವಿಷ್ಕಾರವಾಯಿತು. ಸಾಹಿತ್ಯವನ್ನು ಕಲಿಕಾ ಸಂಪನ್ಮೂಲವನ್ನಾಗಿ ಬಳಸಲಾಯಿತು.

More in Education

Browse all →