HomeEducation › ಕಾಡಂಚಿನ ಬದುಕು - ಮಕ್ಕಳು ಕಲಿತಿರುವ ಪಾಠಗಳು

Cover of ಕಾಡಂಚಿನ ಬದುಕು - ಮಕ್ಕಳು ಕಲಿತಿರುವ ಪಾಠಗಳು

ಕಾಡಂಚಿನ ಬದುಕು - ಮಕ್ಕಳು ಕಲಿತಿರುವ ಪಾಠಗಳು

ಶುಕ್ಲಾ, ಅಂಕಿತ್‌

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧ, ಪರಸ್ಪರ ಕೊಡಕೊಳ್ಳುವಿಕೆಯಲ್ಲಿ ಅಡಗಿರುವ ಇಬ್ಬರದೂ ಶ್ರೇಯೋಭಿವೃದ್ಧಿಗಳು ಈ ಲೇಖನದ ಸಾರ. ಹಳ್ಳಿಯ ಶಾಲೆಯೊಂದರ ಪ್ರಕೃತಿ ಸಂಚಾರದಲ್ಲಿ ಭಾಗಿಯಾದ ಲೇಖಕರ ಅನುಭವವೇ ಈ ಲೇಖನ. ಕಾಡಿನಂಚಲ್ಲಿ ಬದುಕುತ್ತಾ ಆ ಮಕ್ಕಳು ಕಾಡಿನ ಬಗ್ಗೆ, ಮರಗಿಡಗಳ ಬಗ್ಗೆ ತಿಳಿದಿದ್ದ ವಿಷಯಗಳು ಲೇಖಕರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಅನಾದಿ ಕಾಲದಿಂದಲೂ ಕಾಡಿನೊಂದಿಗೆ ಬದುಕುತ್ತಿರುವ ಜನರಿಗೆ ಕಾಡು ಅವರ ಜೀವನೋಪಾಯವೂ ಹೌದು. ಈ ಎಲ್ಲ ವಿಚಾರಗಳನ್ನು ತಿಳಿದಿದ್ದ ಆ ಶಾಲಾ ಮಕ್ಕಳ ಬದುಕೇ ಲೇಖಕರಿಗೆ ಒಂದು ಪಾಠದಂತಿದೆ.

More in Education

Browse all →