HomeEducation › ಸಕಾರಾತ್ಮಕ ಕ್ರಿಯೆಯ ಪುನರ್ವಿನ್ಯಾಸ

Cover of ಸಕಾರಾತ್ಮಕ ಕ್ರಿಯೆಯ ಪುನರ್ವಿನ್ಯಾಸ

ಸಕಾರಾತ್ಮಕ ಕ್ರಿಯೆಯ ಪುನರ್ವಿನ್ಯಾಸ

ಯಾದವ್‌, ಯೋಗೇಂದ್ರ

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಸಕಾರಾತ್ಮಕ ಕ್ರಿಯೆಯಲ್ಲಿ ಉತ್ತಮವಾದ ನೀತಿಯ ವಿನ್ಯಾಸಗೊಳಿಸುವಿಕೆಯನ್ನು ಪ್ರತಿಪಾದಿಸುತ್ತಾ ಜಾತಿಯ ಕೋಟಾಗಳ ಒಂದು ಕಾರ್ಯಸಾಧ್ಯ ಸಚಿತ್ರ ಮಾದರಿಯನ್ನು ಮುಂದಿಡುತ್ತದೆ. ಈ ಪ್ರಸ್ತಾವಿತ ಮಾದರಿಯು ಸಾಧಾರವಾದುದು ಮತ್ತು ಗುಂಪು ಹಾಗೂ ವ್ಯಕ್ತಿಗತ ಆಧಾರದ ಅನನುಕೂಲತೆಗಳ ವಿವಿಧ ಮೂಲಗಳನ್ನಲ್ಲದೆ ಪರಸ್ಪರ ಸಂವಹನದ ಪರಿಣಾಮಗಳು ಮತ್ತು ಅನನುಕೂಲತೆಗಳ ಪ್ರಮಾಣವನ್ನು ಇದು ಉದ್ದೇಶಿಸಿದೆ.

More in Education

Browse all →