HomeLiterature › ಮೂಲ ಶಿಕ್ಷಣ

Cover of ಮೂಲ ಶಿಕ್ಷಣ

ಮೂಲ ಶಿಕ್ಷಣ

ಗಾಂಧಿ, ಎಂ.ಕೆ.

FormatEbook
LanguageKannada
ReadingIncluded
Full text being prepared Keep a copy ₹9
About this book
ʼನಯೀ ತಾಲಿಮ್‌ʼ ಅಥವಾ ʼಹೊಸ ಶಿಕ್ಷಣʼ ವು ಗಾಂಧೀಜಿಯವರ ಕನಸಾಗಿತ್ತು. ಅದು ಭಾರತದಲ್ಲಿನ ಶಾಲಾ ಶಿಕ್ಷಣದ ಗುರಿಗಳು, ಉದ್ದೇಶಗಳು ಮತ್ತು ಸಂಘಟನೆಗಳಲ್ಲಿ ತೀವ್ರ ಸ್ವರೂಪದ ಮಾರ್ಪಾಡುಗಳನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಸಂಬಂಧಿಸಿದ ಪ್ರಧಾನ ಸಂಗತಿಗಳನ್ನು ವಾರ್ಧಾದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಮಂಡಿಸಿ, ಚರ್ಚಿಸಿ ಅನುಮೋದಿಸಲಾಗಿತ್ತು. ಈ ಪುಸ್ತಕವು ʼನಯೀ ತಾಲಿಮ್‌ʼ ನ ಎಲ್ಲ ಪ್ರಸ್ತುತ ಅಂಶಗಳನ್ನೂ ಒಳಗೊಳ್ಳುತ್ತ ಹೇಗೆ ಸ್ವಯಂ ಪೋಷಿತ ಶಿಕ್ಷಣವು ಅಂತಹುದೊಂದು ಕನಸನ್ನು ಸಾಕಾರಗೊಳಿಸುವುದು ಎನ್ನುವುದನ್ನು ಸವಿಸ್ತಾರವಾಗಿ ವಿವರಿಸುತ್ತದೆ. ಭಾಷೆ, ಗಣಿತ ವಿಜ್ಞಾನ ಇತಿಹಾಸ ಇತ್ಯಾದಿ ಎಲ್ಲಾ ಅಕಡೆಮಿಕ್ ವಿಷಯಗಳನ್ನು ಸಹ ಕಾರ್ಯಾನುಭವದ ಮೂಲಕ ಕಲಿಸಬಹುದೆನ್ನುವ ಆಸಕ್ತಿಕರ ಚರ್ಚೆ ಕೂಡ ಇಲ್ಲಿದೆ. ಈ ಚಿಂತನೆಗಳ ಕಟು ವಿಮರ್ಶಕರ ದೃಷ್ಟಿಕೋನಕ್ಕೂ ಒಂದು ವಿಭಾಗವನ್ನು ಮೀಸಲಾಗಿಟ್ಟಿರುವುದರಿಂದ ಇದೊಂದು ಸಮತೋಲಿತ ಸಂಕಲನವಾಗಿ ಹೊರಹೊಮ್ಮಿದೆ.

More in Literature

Browse all →