HomeEducation › ಪೋಸ್ಟರ್‌: ನಕ್ಷತ್ರಗಳ ವಿಕಾಸ

Cover of ಪೋಸ್ಟರ್‌: ನಕ್ಷತ್ರಗಳ ವಿಕಾಸ

ಪೋಸ್ಟರ್‌: ನಕ್ಷತ್ರಗಳ ವಿಕಾಸ

ನಾರಾಯಣ್‌, ಆನಂದ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ನಕ್ಷತ್ರದ ದ್ರವ್ಯರಾಶಿ ಅದರ ಜೀವಿತಾವಧಿಯನ್ನು ನಿಯಂತ್ರಿಸುತ್ತದೆ. ಅಲ್ಪ ದ್ರವ್ಯರಾಶಿಯ ನಕ್ಷತ್ರಗಳು ಹೆಚ್ಚು ಕಾಲ ಜೀವಿಸಿ ಗ್ರಹ ನೆಬ್ಯುಲಾ ಎಂದು ಕರೆಯಲಾಗುವ, ದಪ್ಪಗೆ ಊದಿದಂತಿರುವ ಮಂದಗತಿಯ ವಿಸ್ಫೋಟನೆಯಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸುತ್ತವೆ. ಆಗ ಉಳಿಯುವುದು ಒಂದು ಶ್ವೇತಕುಬ್ಜ. ಅಧಿಕ ದ್ರವ್ಯರಾಶಿಯ ತಾರೆಗಳು ಹೋಲಿಕೆಯಲ್ಲಿ ಅಲ್ಪ ಕಾಲ ಜೀವಿಸಿ, ಪ್ರಚಂಡ ಸೂಪರ್‍ನೋವಾ ವಿಸ್ಫೋಟನೆಯಲ್ಲಿ ತಮ್ಮ ಜೀವಿತವನ್ನು ಅಂತ್ಯಗೊಳಿಸಿ, ಒಂದು ನ್ಯೂಟ್ರಾನ್ ತಾರೆಯನ್ನೋ ಇಲ್ಲವೇ ಕಪ್ಪು ಕುಳಿಯನ್ನೋ ಹಿಂದೆ ಬಿಟ್ಟು ಹೋಗುತ್ತವೆ.

More in Education

Browse all →