HomeEducation › ಆನ್‌ಲೈನ್‌ ಶಿಕ್ಷಣ – ಒಳನಾಡಿನ ವಾಸ್ತವಿಕ ಚಿತ್ರಣ

Cover of ಆನ್‌ಲೈನ್‌ ಶಿಕ್ಷಣ – ಒಳನಾಡಿನ ವಾಸ್ತವಿಕ ಚಿತ್ರಣ

ಆನ್‌ಲೈನ್‌ ಶಿಕ್ಷಣ – ಒಳನಾಡಿನ ವಾಸ್ತವಿಕ ಚಿತ್ರಣ

ಖಾನಾಪುರಕರ್, ರಾಂ ಮೋಹನ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಕೋವಿಡ್ 19 ಸಂದರ್ಭದಲ್ಲಿ ಮಕ್ಕಳು ಶಾಲಾಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಕೆಲವು ವಿಭಾಗಗಳಲ್ಲಿ ಶಿಕ್ಷಕರು ನಡೆಸಿದ ಪ್ರಯತ್ನಗಳನ್ನು ಈ ಲೇಖನವು ವಿವರಿಸುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಕೆಲವು ನಿಗದಿತ ಡಿಜಿಟಲ್ತಯಾರಿ ಮತ್ತು ವ್ಯಾವಹಾರಿಕ ಕೌಶಲಗಳು ಅಗತ್ಯವೆಂದು ಹೇಳಿದ್ದು, ಆಸಂಬಂಧ ಲಾಕ್‌ಡೌನ್‌ ವೇಳೆ ಆನ್‌ಲೈನ್‌ ಶಿಕ್ಷಣಕ್ಕಾಗಿ ಸಿದ್ಧಗೊಳ್ಳಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿತು. ಜೊತೆಗೆ ಡಿಜಿಟಲ್‌ ಶಿಕ್ಷಣಕ್ಕೆ ನಿರ್ಣಾಯಕವಾದ ಮೂಲಸೌಕರ್ಯವೇ ಇಲ್ಲದಿರುವ ವಾಸ್ತವದತ್ತ ಈ ಲೇಖನವು ಬೊಟ್ಟು ಮಾಡುತ್ತದೆ.

More in Education

Browse all →