Home › Education › ರಾಷ್ಟ್ರೀಯ ಶಿಕ್ಷಣನೀತಿ ರೂಪಿಸಲು ಬೇಕು ಶಿಕ್ಷಣ ಸಮಿತಿ
ರಾಷ್ಟ್ರೀಯ ಶಿಕ್ಷಣನೀತಿ ರೂಪಿಸಲು ಬೇಕು ಶಿಕ್ಷಣ ಸಮಿತಿ
Full text being prepared
Keep a copy $1
About this book
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ನಡೆದ ಶಿಕ್ಷಣ ನೀತಿ ರಚನೆ ಪ್ರಕ್ರಿಯೆಯ ಸಂಕ್ಷಿಪ್ತ ಇತಿಹಾಸವನ್ನುಈ ಲೇಖನವು ನೀಡುತ್ತದೆ. ವಿಶ್ವವಿದ್ಯಾಲಯ ಶಿಕ್ಷಣ ಸಮಿತಿಯ ರಚನೆಯ ಹಿನ್ನೆಲೆಯೊಂದಿಗೆ ಲೇಖನ ಆರಂಭಗೊಂಡು, ಶಿಕ್ಷಣ ನೀತಿಗಳನ್ನು ರೂಪಿಸುವಲ್ಲಿರುವ ರಾಜಕೀಯ ಚಂಚಲ ಸ್ವಭಾವವನ್ನೂ ಎತ್ತಿತೋರಿಸುತ್ತದೆ. ಮುಂದೆ ೨೦೧೫ರಿಂದ ಆರಂಭಗೊಂಡ ಹೊಸ ಶಿಕ್ಷಣ ನೀತಿಯ ರಚನೆಯ ಪ್ರಕ್ರಿಯೆಯನ್ನು ಲೇಖನದಲ್ಲಿ ಪರಿಶೀಲಿಸಲಾಗಿದೆ. ಈ ಪ್ರಕ್ರಿಯೆಯು ತಳಮಟ್ಟದಿಂದ, ಸಮಯಾಧಾರಿತವಾಗಿ, ಸಮಗ್ರ ದೃಷ್ಟಿಕೋನದಲ್ಲಿ ರೂಪಿತವಾಗಿದೆ ಎನ್ನುವ ವಾದವನ್ನು ಉಲ್ಲೇಖಿಸಲಾಗಿದೆ. ೨೧ನೇ ಶತಮಾನಕ್ಕಾಗಿ ಶಿಕ್ಷಣ ಆಯೋಗದ ರಚನೆ ಮತ್ತು ಶಿಕ್ಷಣ ಹಾಗು ಸಮಾಜಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯನ್ನು ಮುನ್ನೆಲೆಗೆ ತರುವ ಅಗತ್ಯವನ್ನು ಇಲ್ಲಿ ಚರ್ಚಿಸಲಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske