HomeEducation › ಪೌರತ್ವ ಶಿಕ್ಷಣದ ಮೂಲಕ ವಾಸ್ತವ ಬದುಕಿನ ಸವಾಲುಗಳ ನಿವಾರಣೆ

Cover of ಪೌರತ್ವ ಶಿಕ್ಷಣದ ಮೂಲಕ ವಾಸ್ತವ ಬದುಕಿನ ಸವಾಲುಗಳ ನಿವಾರಣೆ

ಪೌರತ್ವ ಶಿಕ್ಷಣದ ಮೂಲಕ ವಾಸ್ತವ ಬದುಕಿನ ಸವಾಲುಗಳ ನಿವಾರಣೆ

ತಿವಾರಿ, ಅಸ್ಮಿತಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯ ನಿರ್ಮಾಣದ ಮೂಲಕ ಸಾಮಾಜಿಕ ಮತ್ತು ರಾಜಕೀಯ ಜೀವನ ಪಠ್ಯವಸ್ತುವ(SPL)ನ್ನು ಪ್ರಾಯೋಗಿಕಗೊಳಿಸುವುದಕ್ಕಾಗಿ ಕೈಗೊಳ್ಳಲಾದ ಕಾರ್ಯಗಳ ಬಗ್ಗೆ ಚರ್ಚಿಸುತ್ತದೆ. ಪೌರತ್ವ ಶಿಕ್ಷಣ ಕಾರ್ಯಕ್ರಮವು ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಪೌರನೊಬ್ಬನ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕಾದ ವಿಷಯವಾಗಿ ಗ್ರಹಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಹೊಸ ವಿಧಾನಗಳು ಮತ್ತು ಅನುಷ್ಠಾನ ಕ್ರಮಗಳನ್ನು ಪರಿಚಯಿಸುತ್ತದೆ. ಜೊತೆಗೆ ಈ ಕಾರ್ಯಕ್ರಮದ ಸಾಮಗ್ರಿ ಮತ್ತು ಚೌಕಟ್ಟು ಹಾಗು ಒಟ್ಟಾರೆ ಪರಿಣಾಮಗಳ ಬಗ್ಗೆಯೂ ಲೇಖಕರು ಇಲ್ಲಿ ವಿವರಿಸಿದ್ದಾರೆ.

More in Education

Browse all →