Home › Literature › ಕಲಿಕೆಯ ಮನೋವೈಜ್ಞಾನಿಕ ಸಿದ್ಧಾಂತಗಳ ಒಂದು ಕಿರು ಇತಿಹಾಸ
ಕಲಿಕೆಯ ಮನೋವೈಜ್ಞಾನಿಕ ಸಿದ್ಧಾಂತಗಳ ಒಂದು ಕಿರು ಇತಿಹಾಸ
Full text being prepared
Keep a copy $1
About this book
ಕಲಿಕೆಯ ಪ್ರಕ್ರಿಯೆ ಒಂದೇ ರೀತಿಯದ್ದಾಗಿರುವುದಿಲ್ಲ. ಹಾಗಾಗಿ ಒಂದೊಂದು ಕಲಿಕೆಯಲ್ಲೂ ಒಂದೊಂದು ಬಗೆಯ ವ್ಯತ್ಯಾಸಗಳಿರುತ್ತವೆ. ಪ್ರಲೋಭನೆ, ಶಿಕ್ಷೆ, ಪುರಸ್ಕಾರ ಮುಂತಾದವುಗಳು ಕಲಿಕೆಯ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ. ಪಳಗಿಸುವಿಕೆಗೂ ಮತ್ತು ಕಲಿಸುವಿಕೆಗೂ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ನಾನಾ ವಿಶ್ವವಿದ್ಯಾಲಯಗಳು ನಾನಾ ಬಗೆಯ ಕಲಿಕಾ ಸಿದ್ಧಾಂತಗಳನ್ನು ಮಂಡಿಸಿವೆ. ಅಂತಹ ಪ್ರಮುಖ ಸಿದ್ಧಾಂತಗಳ ಒಂದು ಅವಲೋಕನ ಈ ಲೇಖನದಲ್ಲಿದೆ. ಪ್ರಚೋದನೆಗಿಂತಲೂ, ಪ್ರಲೋಭನೆ, ಶಿಕ್ಷೆ ಪುರಸ್ಕಾರಗಳಿಗಿಂತಲೂ ಕಲಿಯಬೇಕೆಂಬ ಹಸಿವು ಕಲಿಕೆಯನ್ನು ಯಶಸ್ವಿಗೊಳಿಸುತ್ತದೆ ಎಂಬುದು ಈ ಲೇಖನದ ಪ್ರಮುಖ ನಿಲುವಾಗಿದೆ. ಈ ನಿಲುವನ್ನು ಬೆಂಬಲಿಸಲು ಲೇಖಕರು ನಾನಾ ಪ್ರಯೋಗಗಳ ವಿವರಣೆ ನೀಡುತ್ತಾರೆ. ಈ ಲೇಖನ ಕೇವಲ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಚರ್ಚಿಸದೇ ಭೌತಶಾಸ್ತ್ರದ ಸಂಗತಿಗಳನ್ನೂ ವಿಷಯ ಪ್ರತಿಪಾದನೆಗೆ ಬಳಸಿಕೊಂಡಿದೆ. ʼಮಾಲಿಕ್ಯುಲರ್ ಅಸೋಸಿಯೇಷನಿಸಂʼ, ʼಅಟಾಮಿಸಂʼ ಮುಂತಾದ ಭೌತಶಾಸ್ತ್ರದ ಪರಿಕಲ್ಪನೆಗಳನ್ನು ಈ ಲೇಖನ ವಿವೇಚಿಸುತ್ತದೆ. ಅಲ್ಲದೇ ಸಮಾಜಶಾಸ್ತ್ರ, ಭಾಷಾವಿಜ್ಞಾನ ಮುಂತಾದ ಅಧ್ಯಯನ ವಿಷಯಗಳನ್ನೂ ಸಹ ಒಳಗೊಂಡು ಚಿಂತನೆ ನಡೆಸುತ್ತದೆ. ಮೆದುಳಿನ ರಚನೆ ಮತ್ತು ಕಲಿಕೆಯ ಪ್ರಕ್ರಿಯೆಗಳ ನಡುವಿನ ಸಂಬಂಧವನ್ನೂ ಸಹ ಈ ಲೇಖನವು ಪರಿಶೀಲಿಸಿದೆ. ಗೆಸ್ಟಾಲ್ಟ್ ಪರಿಕಲ್ಪನೆಯನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ.
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot