Home › Education › ಅರ್ಥವನ್ನು ಊಹಿಸುವಲ್ಲಿ ವಾಕ್ಯ-ಮಟ್ಟದ-ಔಪಚಾರಿಕ ರೂಪರೇಷೆಯನ್ನು ಅಳವಡಿಸಿಕೊಳ್ಳುವುದನ್ನು ಬೋಧಿಸುವುದರ ಪರಿಣಾಮ
ಅರ್ಥವನ್ನು ಊಹಿಸುವಲ್ಲಿ ವಾಕ್ಯ-ಮಟ್ಟದ-ಔಪಚಾರಿಕ ರೂಪರೇಷೆಯನ್ನು ಅಳವಡಿಸಿಕೊಳ್ಳುವುದನ್ನು ಬೋಧಿಸುವುದರ ಪರಿಣಾಮ
Full text being prepared
Keep a copy $1
About this book
ಓದುವಾಗ ಪರಿಚಿತವಿಲ್ಲದ ಪದಗಳನ್ನು ಎದುರುಗೊಂಡಾಗ ಅವುಗಳನ್ನು ಅರ್ಥೈಸಿಕೊಳ್ಳಲು ಹೆಣಗಾಡಿರುವ ಅನುಭವ ನಮ್ಮೆಲ್ಲರಿಗೂ ಇದ್ದೇ ಇರುತ್ತದೆ. ಈ ಸಮಸ್ಯೆಗೆ ಪರಿಹಾರ ಮಾರ್ಗವಾಗಿ ವಾಕ್ಯ-ಮಟ್ಟದ-ಔಪಚಾರಿಕ ರೂಪರೇಷೆಯ ಅಳವಡಿಕೆಯನ್ನು ಈ ಕೆಳಗಿನ ಅಧ್ಯಯನ ಲೇಖನದಲ್ಲಿ ಪರಿಶೀಲಿಸಲಾಗಿದೆ. ಅಂದರೆ, ಓದುವಾಗ (ಹಿನ್ನೆಲೆ ಜ್ಞಾನದ ಮೂಲಕ) ಸಂದರ್ಭೋಚಿತವಾಗಿ ಒಂದು ಪದದ ಅರ್ಥವನ್ನು ಊಹಿಸಲು ನೆರವಾಗುವ ರೂಪುರೇಷೆ ಸಿದ್ಧಾಂತದ ಒಂದು ಆಯಾಮವನ್ನು ಕಿರು ಅಧ್ಯಯನದ ಹಿನ್ನೆಲೆಯಲ್ಲಿ ಇಲ್ಲಿ ಪರಿಶೀಲಿಸಲಾಗಿದೆ. ದ್ವಿತೀಯ ಭಾಷೆ ವಿದ್ಯಾರ್ಥಿಗಳು ಮತ್ತು ಅದರ ಬೋಧನಾ-ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಈ ಲೇಖನ ಉಪಯುಕ್ತವಾಗಬಲ್ಲದು.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske