HomeEducation › ನೆಮ್ಮದಿಯಿರುವ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ

Cover of ನೆಮ್ಮದಿಯಿರುವ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ

ನೆಮ್ಮದಿಯಿರುವ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ

ಯದುವಂಶಿ, ಲಲಿತಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಶಿಕ್ಷಕರು ಮಕ್ಕಳೊಂದಿಗೆ ಕಟ್ಟಿಕೊಳ್ಳುವ ಸಂಬಂಧವನ್ನು ಕುರಿತಾಗಿದೆ. ವಿಶ್ವಾಸದ ಆಧಾರದ ಮೇಲೆ ಬೆಸೆಯುವ ಈ ಸಂಬಂಧಗಳಿಂದ ಮಕ್ಕಳು ಶಾಲೆಯಲ್ಲಿ ನೆಮ್ಮದಿಯನ್ನು ಅನುಭವಿಸಲು ಸಾಧ್ಯ ಹಾಗೂ ಅದರಿಂದ ಮಗು ಹೇಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ ಎಂಬುದನ್ನು ಈ ಲೇಖನ ಮನದಟ್ಟು ಮಾಡಿಸುತ್ತದೆ. ಲೇಖಕರ ಪ್ರಕಾರ, ಇದು ಮಗುವಿಗೆ ಹೇಗೋ ಹಾಗೆಯೇ ಶಿಕ್ಷಕರಿಗೂ ಕಲಿಕೆಗಾಗಿ ಇರುವ ಅಷ್ಟೇ ಮುಖ್ಯ ಅವಕಾಶವಾಗಿದೆ. ಶಾಲೆಯಲ್ಲಿ ಮಕ್ಕಳ ಸಾಮಾಜಿಕ ಹೊಂದಾಣಿಕೆ, ವರ್ತನೆ ಹಾಗೂ ಶೈಕ್ಷಣಿಕ ಸಾಧನೆಗಳು ಸುಧಾರಿಸಲು ಶಾಲೆ ಮತ್ತು ಶಿಕ್ಷಕರು ಅನುಷ್ಠಾನಗೊಳಿಸಬೇಕಿರುವ ಕೆಲವು ಸಂಗತಿಗಳನ್ನು ಕೂಡ ಲೇಖನವು ವಿಶದಪಡಿಸುತ್ತದೆ.

More in Education

Browse all →