HomeEducation › ಕೃಷಿ ಆಧುನೀಕರಣ ಮತ್ತು ಶಿಕ್ಷಣ: ನಿರ್ಗಮನ ಬಿಂದುವಿನ ಬಾಹ್ಯ ರೇಖೆಗಳು

Cover of ಕೃಷಿ ಆಧುನೀಕರಣ ಮತ್ತು ಶಿಕ್ಷಣ: ನಿರ್ಗಮನ ಬಿಂದುವಿನ ಬಾಹ್ಯ ರೇಖೆಗಳು

ಕೃಷಿ ಆಧುನೀಕರಣ ಮತ್ತು ಶಿಕ್ಷಣ: ನಿರ್ಗಮನ ಬಿಂದುವಿನ ಬಾಹ್ಯ ರೇಖೆಗಳು

ಕುಮಾರ್, ಕೃಷ್ಣ ಕುಮಾರ್

FormatEbook
Published1996
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು 1960ರ ದಶಕದ ಕೊಠಾರಿ ಶಿಕ್ಷಣ ಆಯೋಗದ ವರದಿಯ ಮುಖ್ಯ ಉದ್ದೇಶವಾದ ಆಧುನೀಕರಣವನ್ನು ಸಾಧಿಸಲು ಹೇಗೆ ಶಿಕ್ಷಣವನ್ನು ಪ್ರಮುಖ ಸಾಧನವಾಗಿ ಪರಿಗಣಿಸಿತು; ಅಲ್ಲದೆ ಸ್ಟಷ್ಟವಾಗಿ ವೈಜ್ಞಾನಿಕ ದೃಷ್ಟಿಕೋನಕ್ಕೆ ಪ್ರಾಮುಖ್ಯತೆ ನೀಡುವುದರ ಮೂಲಕ ಮೂಲ ಶಿಕ್ಷಣದಿಂದ ದೂರ ಸರಿದು ಸಾಮಾನ್ಯ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಶಿಕ್ಷಣದ ದೃಷ್ಟಿಕೋನದಲ್ಲಿ ಗಮನಾರ್ಹ ಬದಲಾವಣೆಗೆ ನಾಂದಿ ಹಾಡಿತು ಎಂಬ ವಿಚಾರವನ್ನು ಪ್ರಸ್ತುತಪಡಿಸುತ್ತದೆ. ಅಲ್ಲದೆ, ಕೃಷಿಗೆ ಸಂಬಂಧಿಸಿದಂತೆ ವಿಶೇಷ ಉನ್ನತ ಶಿಕ್ಷಣ ಮತ್ತು ಪ್ರತಿ ರಾಜ್ಯದಲ್ಲೂ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರ ಮೂಲಕ ಕೃಷಿ ಆಧುನೀಕರಣವನ್ನು ಉತ್ತೇಜಿಸಿ ನಮ್ಮ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾದ ಕೃಷಿ ಕ್ಷೇತ್ರದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಲು ಕಾರಣವಾದ ಆಯೋಗದ ದೃಷ್ಟಿಕೋನ ಮತ್ತು ನಿಲುವುಗಳನ್ನು ಪರಾಮರ್ಶಿಸುತ್ತದೆ.

More in Education

Browse all →