HomeEducation › ನಾವೀನ್ಯಯುತ ಕಲಿಕೆ: ಸಂಪರ್ಕಗಳ ಬಲವರ್ಧನೆ

Cover of ನಾವೀನ್ಯಯುತ ಕಲಿಕೆ: ಸಂಪರ್ಕಗಳ ಬಲವರ್ಧನೆ

ನಾವೀನ್ಯಯುತ ಕಲಿಕೆ: ಸಂಪರ್ಕಗಳ ಬಲವರ್ಧನೆ

ರಿಜ್ವಿ, ಹೈದರ್ ಮೆಹ್ದಿ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಬರಹದಲ್ಲಿ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ದೆಹಲಿಯ ನಿಜಾಮುದ್ದೀನ್ ಬಸ್ತಿಯ ಕೊಳೆಗೇರಿಯಲ್ಲಿ ಆಗಾ ಖಾನ್ ಟ್ರಸ್ಟ್ ಫಾರ್ ಕಲ್ಚರ್ ಎಂಬ ಸಂಘಟನೆಯು ಬಡ ಮಕ್ಕಳ ನಿಯಮಿತ ಶಿಕ್ಷಣಕ್ಕಾಗಿ ನಡೆಸಿದ ಪ್ರಯತ್ನಗಳನ್ನು ವಿವರಿಸಲಾಗಿದೆ. ಮಕ್ಕಳು ಶಿಕ್ಷಣದಲ್ಲಿ ನಿರಂತರ ತೊಡಗಿಸಿಕೊಳ್ಳಲು ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ಮಾದರಿಯನ್ನು ಬಳಸಿಕೊಂಡಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

More in Education

Browse all →