HomeEducation › ವೈಲ್ಡ್ ಇನ್ ದಿ ಬ್ಯಾಕ್ ಯಾರ್ಡ್

Cover of ವೈಲ್ಡ್ ಇನ್ ದಿ ಬ್ಯಾಕ್ ಯಾರ್ಡ್

ವೈಲ್ಡ್ ಇನ್ ದಿ ಬ್ಯಾಕ್ ಯಾರ್ಡ್

ವೇದ್‌, ನಿಮೇಶ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಅರೇಫಾ ತೆಹಸಿನ್ ಅವರು ರಚಿಸಿರುವ ಪುಸ್ತಕವು ನಮ್ಮ ಹಿತ್ತಲಿಗೆ ಭೇಟಿ ನೀಡುವ ಮತ್ತು ನಾವು ಪದೇ ಪದೇ ನೋಡುತ್ತಿದ್ದರೂ ಅವುಗಳ ಬಗ್ಗೆ ನಮಗೆ ಅಷ್ಟಾಗಿ ತಿಳಿದಿರದ ಹಲವು ಪ್ರಭೇದಗಳ ಲೋಕವನ್ನು ತೆರೆದಿಡುತ್ತದೆ. ಇಲ್ಲಿ ಪ್ರತಿಯೊಂದು ಪ್ರಭೇದವನ್ನು ಅದರ ರೂಢಿಗಳು, ಸ್ಥೂಲ ಚಿತ್ರ, ಸ್ವಾರಸ್ಯಕರ ಪ್ರಸಂಗಗಳು ಮತ್ತು ಪ್ರಶ್ನೆಗಳ ಸಮೇತ ಆಳವಾದ ಸಂಶೋಧನೆಯ ಮೂಲಕ ಜೀವಂತವಾಗಿ ತೆರೆದಿಡಲಾಗಿದೆ.

More in Education

Browse all →