HomeEducation › ಮಕ್ಕಳು ತಮ್ಮ ಶಾಲೆಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಳ್ಳುತ್ತಾರೆ

Cover of ಮಕ್ಕಳು ತಮ್ಮ ಶಾಲೆಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಳ್ಳುತ್ತಾರೆ

ಮಕ್ಕಳು ತಮ್ಮ ಶಾಲೆಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಳ್ಳುತ್ತಾರೆ

ಪಿ.ಎಸ್., ವಿಜಯಶ್ರೀ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಲೇಖಕರು ಇಲ್ಲಿ ಫೆಲೋಶಿಪ್ ಅಧ್ಯಯನ ಸಂದರ್ಭದ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ಕಾರ್ಯಸ್ಥಳಕ್ಕೆ ತೆರಳಿದ ಕೆಲವೇ ದಿನಗಳಲ್ಲಿ ಲೇಖಕಿ ಅಲ್ಲಿ ತಮ್ಮ ಆಹಾರವನ್ನು ಪರಸ್ಪರ ಹಂಚಿಕೊಳ್ಳದ ಶಿಕ್ಷಕರ ಎರಡು ಗುಂಪುಗಳಿರುವುದು ಲೇಖಕಿಯ ಅನುಭವಕ್ಕೆ ಬಂದಿತ್ತು. ಸಾಮಾಜಿಕ ರೂಢಿಯನ್ನು (ಜಾತಿ) ಆಧರಿಸಿದ‌ ಎರಡು ಗುಂಪುಗಳು ಪರಸ್ಪರ ಆಹಾರವನ್ನು ಹಂಚಿಕೊಳ್ಳದೆ ಇರುವುದನ್ನು ಭೋಜನವಿರಾಮದ ಘಟನೆಯಲ್ಲಿ ಲೇಖಕಿ ಸೂಕ್ಷ್ಮವಾಗಿ ಗಮನಿಸಿದ್ದನ್ನು ಇಲ್ಲಿ ಚರ್ಚಿಸಿದ್ದಾರೆ. ಲೇಖಕಿಯ ಪ್ರಕಾರ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಕ್ಕಳು ತಮ್ಮ ಶಿಕ್ಷಕರ ಕ್ರಿಯೆ, ನಡವಳಿಕೆಯನ್ನು ಅನುಸರಿಸುತ್ತಾರೆ ಮತ್ತು ಅವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

More in Education

Browse all →