HomeEducation › ಹುಟ್ಟುವ ಮೊದಲೇ ಕೂಸಿಗೆ ಇಂಗ್ಲೀಷ್ ಪಾಠವೇ? ಯಾಕಾಗಬಾರದು?: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮಾತೃಭಾಷೆ ವಿರುದ್ಧ ಇಂಗ್ಲೀಷ್ ಭಾಷೆ

Cover of ಹುಟ್ಟುವ ಮೊದಲೇ ಕೂಸಿಗೆ ಇಂಗ್ಲೀಷ್ ಪಾಠವೇ? ಯಾಕಾಗಬಾರದು?: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮಾತೃಭಾಷೆ ವಿರುದ್ಧ ಇಂಗ್ಲೀಷ್ ಭಾಷೆ

ಹುಟ್ಟುವ ಮೊದಲೇ ಕೂಸಿಗೆ ಇಂಗ್ಲೀಷ್ ಪಾಠವೇ? ಯಾಕಾಗಬಾರದು?: ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮಾತೃಭಾಷೆ ವಿರುದ್ಧ ಇಂಗ್ಲೀಷ್ ಭಾಷೆ

ಮೊಹಿಂತೆ, ಅಜಿತ್

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಮಾತೃಭಾಷಾ ಆಧಾರಿತ ಬಾಲ್ಯ ಶಿಕ್ಷಣದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳುತ್ತದೆ. ಮಕ್ಕಳು ಶಾಲೆಗೆ ಸೇರುವ ಮೊದಲೇ ಮನೆಯಲ್ಲಿ ಆಡುವ ಭಾಷೆಯ ಮೂಲಕ ತಮ್ಮದೇ ಜ್ಞಾನಭಂಡಾರವನ್ನು ಹೊಂದಿರುತ್ತಾರೆ. ಶಾಲೆಯಲ್ಲಿ ಬೇರೊಂದು ಭಾಷೆಯನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ನಡೆದರೆ ಮಕ್ಕಳು ಶಾಲಾ ಕಲಿಕೆಯಲ್ಲೇ ಆಸಕ್ತಿ ಕಳೆದುಕೊಳ್ಳಬಹುದು ಎಂಬುದು ಲೇಖಕರ ಅಭಿಮತವಾಗಿದೆ. ಶಾಲಾ ಶಿಕ್ಷಣ ಳಲ್ಲಿ ಮಾತೃಭಾಷೆ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಪೋಷಕರಿಗೆ ಹೇಗೆ ಇಂದಿನ ಸಮಾಜದಲ್ಲಿ ಇಂಗ್ಲೀಷ್ ಭಾಷೆಯ ಮೇಲೆ ಅತಿಯಾದ ವ್ಯಾಮೋಹವಿದೆ ಹಾಗು ಅದರಿಂದಾಗುವ ದುಷ್ಪರಿಣಾಮಗಳೇನು ಎಂಬುದನ್ನು ಕೂಡ ಲೇಖಕರು ಇಲ್ಲಿ ಚರ್ಚಿಸಿದ್ದಾರೆ.

More in Education

Browse all →