HomeEducation › ಒಗಟುಗಳ ಮೂಲಕ ಕೊನೆಯಿರದ ಗಣಿತ ಕಲಿಕೆ

Cover of ಒಗಟುಗಳ ಮೂಲಕ ಕೊನೆಯಿರದ ಗಣಿತ ಕಲಿಕೆ

ಒಗಟುಗಳ ಮೂಲಕ ಕೊನೆಯಿರದ ಗಣಿತ ಕಲಿಕೆ

ರಾಸ್ಸಿ,

FormatEbook
LanguageKannada
ReadingIncluded
Full text being prepared Keep a copy ₹9
About this book
ಒಗಟುಗಳು ಗಣಿತದ ಸಾರಭೂತ ಭಾಗವಲ್ಲ ಎಂದು ಕಾಣುವ ಗ್ರಹಿಕೆಯನ್ನು ತೊಲಗಿಸಲು ಪ್ರಸ್ತುತ ಲೇಖನವು ಪ್ರಯತ್ನಿಸುತ್ತದೆ. ಈ ಲೇಖನವು ಮಕ್ಕಳಲ್ಲಿ ಗಣಿತೀಯ ಕಲ್ಪನೆಗಳ ವಿಕಾಸಕ್ಕೆ ಉತ್ತೇಜನ ನೀಡುವ ಪರಿಕಲ್ಪನಾಧಾರಿತ ಒಗಟೊಂದನ್ನು ಪ್ರಸ್ತುತಪಡಿಸುತ್ತದೆ. ಸಾಧನೆ, ಸಾಮಾನ್ಯೀಕರಣ, ವಿನ್ಯಾಸಗಳನ್ನು ಗುರುತಿಸುವುದು, ಹೇಳಿಕೆಯೊಂದರ ಸತ್ಯವನ್ನು ಒಪ್ಪಿಕೊಂಡು ಅದರ ವ್ಯತಿರಿಕ್ತ ಹೇಳಿಕೆಯನ್ನು ವಿಶದಪಡಿಸುವುದು ಹಾಗೂ ಪರಿಹಾರವಿಲ್ಲದಿರುವ ಸಮಸ್ಯೆಗಳ ಅಸ್ತಿತ್ವದಂತಹ ಗಣಿತದ ವಿಚಾರಗಳನ್ನು ಕಲಿಯಲು ಒಗಟುಗಳು ಮುಖ್ಯ ಸಂಪನ್ಮೂಲವೆಂದು ಲೇಖಕರು ವಾದಿಸುತ್ತಾರೆ.

More in Education

Browse all →