Home › Education › ಮಕ್ಕಳ ವರ್ತನೆಯನ್ನು ಕುರಿತ ಪರ್ಯಾಲೋಚನೆ
ಮಕ್ಕಳ ವರ್ತನೆಯನ್ನು ಕುರಿತ ಪರ್ಯಾಲೋಚನೆ
Full text being prepared
Keep a copy $1
About this book
ಮಕ್ಕಳ ದುರ್ವರ್ತನೆಯ ಕಾರಣದಿಂದಾಗಿ ತರಗತಿಯನ್ನು ನಡೆಸುವಾಗ ಸಮಸ್ಯೆಗಳು ಎದುರಾಗುತ್ತವೆ ಹಾಗೂ ತರಗತಿ ಕೋಣೆಯಲ್ಲಿನ ಬೋಧನೆಗೆ ಅಡಚಣೆಯುಂಟಾಗುತ್ತದೆ. ದೈಹಿಕ ಶಿಕ್ಷೆಯ ಮೂಲಕ ಮಕ್ಕಳನ್ನು ನಿಯಂತ್ರಿಸುವುದು ಇದಕ್ಕಿರುವ ಸುಲಭದ ದಾರಿ ಎನಿಸಬಹುದು. ಅಥವಾ ಅವರನ್ನು ತರಗತಿಯಿಂದ ಹೊರಗಿಡಬಹುದು. ಅವರ ಪೋಷಕರ ಜೊತೆಯೂ ಮಾತನಾಡಬಹುದು. ಆದರೆ ಇದಕ್ಕಿಂತಲೂ ಬೇರೆ ದಾರಿಯೊಂದಿದೆ ಎಂಬುದನ್ನು ಲೇಖಕರು ಇಲ್ಲಿ ಹೇಳುತ್ತಾರೆ. ಐವರು ಮಕ್ಕಳಿಗೆ ಸಂಬಂಧಿಸಿದ ವಿಷಯ ಅಧ್ಯಯನವನ್ನು ಕೈಗೆತ್ತಿಕೊಂಡ ಇವರು, ಮಕ್ಕಳ ಅಧ್ಯಯನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಬೀರದ ದಾರಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಶಾಲೆಗೆ ಬರುವುದು ಪಾಠವನ್ನು ಕಲಿಯುವುದಕ್ಕೆ ಮಾತ್ರವಲ್ಲ, ಹೇಗೆ ವರ್ತಿಸಬೇಕು ಎಂಬುದನ್ನು ಸಹ ಕಲಿಯಲು ಮಕ್ಕಳು ಶಾಲೆಗೆ ಬರುತ್ತಾರೆ ಎಂಬುದನ್ನು ನಮ್ಮ ಗಮನಕ್ಕೆ ತರುವ ಲೇಖಕರು, ಈ ಐದು ವಿದ್ಯಾರ್ಥಿಗಳಲ್ಲಿ ತಂದ ಧನಾತ್ಮಕ ಬದಲಾವಣೆಗಳನ್ನು ಇಲ್ಲಿ ವಿವರಿಸಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske