HomeMoney & Wealth › ಕಥಾವನ : ಕಥೆಗಳು ಮತ್ತು ಕಥೆ ಹೇಳುವಿಕೆಗೆ ಒಂದು ಅವಕಾಶದ ನಿರ್ಮಾಣ

Cover of ಕಥಾವನ : ಕಥೆಗಳು ಮತ್ತು ಕಥೆ ಹೇಳುವಿಕೆಗೆ ಒಂದು ಅವಕಾಶದ ನಿರ್ಮಾಣ

ಕಥಾವನ : ಕಥೆಗಳು ಮತ್ತು ಕಥೆ ಹೇಳುವಿಕೆಗೆ ಒಂದು ಅವಕಾಶದ ನಿರ್ಮಾಣ

ಪರಾಶರ್, ಸೋನಿಕಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ತರಗತಿಗಳಲ್ಲಿ ಸಾಧಾರಣವಾಗಿ ಕಥೆಗಳಿಗೆ, ಕಥೆ ಹೇಳುವುದಕ್ಕೆ ಹೆಚ್ಚು ಪ್ರಾಶಸ್ತ್ಯವಿರುವುದಿಲ್ಲ. ಅದರೆ ಕಥೆ ಹೇಳುವುದನ್ನು ತರಗತಿಗಳಲ್ಲಿ ಸೂಕ್ತ ಯೋಜನೆಗಳ ಮೂಲಕ ಅಳವಡಿಸಿಕೊಂಡರೆ ಮಕ್ಕಳು ಹೇಗೆ ಪಾಠಗಳೆಡೆ ಆಕರ್ಷಿತರಾಗುತ್ತಾರೆಂದು ಬಹುಶ ಬಹಳಷ್ಟು ಶಿಕ್ಷಕರಿಗೆ ಗೊತ್ತಿರಲಿಕ್ಕಿಲ್ಲ. ಕಥಾವನವು ಕಥೆಗಳ ಮೂಲಕ ಮಕ್ಕಳ ಭಾಷಾ ಕೌಶಲ್ಯಗಳ ಬೆಳವಣಿಗೆಗೆ ಇಂಬು ಕೊಡುವಂಥ ಒಂದು ಪ್ರಯತ್ನವಾಗಿದೆ. ಈ ಸಮ್ಮೇಳನದಲ್ಲಿ ಕಥೆಗಳಿಗಿರುವ ವಿವಿಧ ಆಯಾಮಗಳನ್ನು ಬಳಸಿಕೊಂಡು ವಿಭಿನ್ನ ಭಾಷೆಯ , ಸಂಸ್ಕೃತಿ ಹಾಗು ಆರ್ಥಿಕ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಭಾಷೆಯ ಕಲಿಕೆ , ಅದರ ಪ್ರಸ್ತುತಿಯ ಬಗ್ಗೆ ಹೇಗೆ ಕಲಿಸಬಹುದು ಎನ್ನುವುದನ್ನು ಪ್ರತ್ಯಕ್ಷವಾಗಿ ಕಂಡುಕೊಳ್ಳಬಹುದಾಗಿದೆ. ಮಕ್ಕಳ ಪದಸಂಪತ್ತು, ಭಾಷಾ ಕೌಶಲ್ಯ, ಜ್ಞಾನಗ್ರಹಣಗಳನ್ನು ಹೇಗೆ ಕಥೆ ಹೇಳುವ ವಿವಿಧ ಚಟುವಟಿಕೆಗಳನ್ನು ಉಪಯೋಗಿಸಿಕೊಂಡು ಉತ್ತಮಗೊಳಿಸಬಹುದು ಹಾಗು ಈ ತಂತ್ರಗಳನ್ನು ಭೋಧನಾಶಾಸ್ತ್ರ ಹಾಗು ಪಠ್ಯಕ್ರಮಗಳಲ್ಲಿ ಅಳವಡಿಸಿಕೊಂಡರೆ ಮಕ್ಕಳಲ್ಲಿ ಯಾವ ರೀತಿಯ ಉತ್ತಮ ಬದಲಾವಣೆಗಳನ್ನು ಕಾಣಬಹದು ಎನ್ನುವುದರ ಬಗ್ಗೆ ಈ ಲೇಖನವು ಸವಿಸ್ತಾರವಾಗಿ ಚರ್ಚಿಸುತ್ತದೆ.

More in Money & Wealth

Browse all →