HomeEducation › ತರಗತಿಯಲ್ಲಿ ಸಂವಿಧಾನದ ಪೀಠಿಕೆ

Cover of ತರಗತಿಯಲ್ಲಿ ಸಂವಿಧಾನದ ಪೀಠಿಕೆ

ತರಗತಿಯಲ್ಲಿ ಸಂವಿಧಾನದ ಪೀಠಿಕೆ

ತಿವಾರಿ, ಅಸ್ಮಿತಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಎಸ್ಪಿಎಲ್ ಆಧಾರಿತವಾದ ಸಂವಿಧಾನದ ಪ್ರಸ್ತಾವನೆಯ ವಿವಿಧ ಅಂಶಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಕಾರ್ಯನಿರ್ವಹಿಸಲು ನಡೆಸಲಾದ ವೀ ದ ಪೀಪಲ್ ಅಭಿಯಾನ‘ವನ್ನು ಈ ಲೇಖನವು ವಿವರಿಸುತ್ತದೆ. ಈ ಸಂಬಂಧ ಪ್ರಸ್ತಾವನೆಯನ್ನು ಅರ್ಥೈಸಿಕೊಳ್ಳಲು ಮತ್ತು ವಿದ್ಯಾರ್ಥಿಗಳನ್ನು ಜೋಡಿಸುವ ಬೋಧನೆ ಕಲಿಕಾ ಸಾಮಗ್ರಿಗಳ ತಯಾರಿಗಾಗಿ ದೆಹಲಿಯ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ 3 ತಿಂಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಮಾಸಿಕ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಯಿತು ಮತ್ತು ಚಟುವಟಿಕೆ ಆಧಾರಿತ ಸಂವಿಧಾನ ಮೇಳವನ್ನು ಆಯೋಜಿಸಲಾಯಿತು. ಲೇಖಕರು ಕೂಡ ಪ್ರಸ್ತಾವನೆಗೆ ಸಂಬಂಧಿಸಿ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಪ್ರಸ್ತುತಪಡಿಸಿದ್ದಾರೆ.

More in Education

Browse all →