Home › Education › ಕೆಲವು ಭೌಗೋಳಿಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಬೋಧನಾ-ಕಲಿಕಾ ಸಾಮಗ್ರಿಗಳು
ಕೆಲವು ಭೌಗೋಳಿಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಬೋಧನಾ-ಕಲಿಕಾ ಸಾಮಗ್ರಿಗಳು
Full text being prepared
Keep a copy ₹9
About this book
ತರಗತಿಯೊಳಗೆ ಮಕ್ಕಳಿಗೆ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಭೌಗೋಳಿಕ ಪರಿಕಲ್ಪನೆಗಳನ್ನು ಹೇಗೆ ಮನದಟ್ಟು ಮಾಡಿಸಬಹುದು ಎನ್ನುವುದನ್ನು ಈ ಲೇಖನವು ತೋರಿಸಿಕೊಡುತ್ತದೆ. ಲೇಖಕರು ಭೂಮಿಯ ಆಕಾರ, ಭೂಮಿಯ ಪರಿಭ್ರಮಣ, ಅಕ್ಷಾಂಶ ಮತ್ತು ರೇಖಾಂಶಗಳ ಕೋನದಂತಹ ಕೆಲವು ಪರಿಕಲ್ಪನೆಗಳನ್ನು ಬೋಧನಾ-ಕಲಿಕಾ ಸಾಮಗ್ರಿಗಳ ಸಹಾಯದಿಂದ ಹೇಗೆ ಕಲಿಸಬಹುದು ಎನ್ನುವುದನ್ನು ನಿದರ್ಶಿಸುತ್ತಾರೆ. ಅವರ ಪ್ರಕಾರ ಕಲಿಕಾರ್ಥಿಯು ಕಲಿಸಿದ ಪರಿಕಲ್ಪನೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡಾಗಲೇ ಕಲಿಸಿದ್ದು ಪೂರ್ಣಗೊಳ್ಳುತ್ತದೆ.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong