HomeEducation › ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮೌಲ್ಯಮಾಪನ

Cover of ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮೌಲ್ಯಮಾಪನ

ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮೌಲ್ಯಮಾಪನ

ಭಾರ್ಗವ, ಶ್ರುತಿ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಮೌಲ್ಯಮಾಪನ ಎಂದರೇನು, ಅದಕ್ಕಿರುವ ವಿವಿಧ ಆಯಾಮಗಳೇನು ಮತ್ತು ಮೌಲ್ಯಮಾಪನ ಮಾಡುವ ವಿವಿಧ ವಿಧಾನಗಳೇನು ಎಂಬುದರ ಬಗ್ಗೆ ವಿವರವಾಗಿ ಚರ್ಚಿಸುತ್ತದೆ. ಶಾಲೆಯಲ್ಲಿ ಒಂದು ಮಗುವಿನ ಆತ್ಮವಿಶ್ವಾಸ ರೂಪುಗೊಳ್ಳುವುದರಲ್ಲಿ ಮೌಲ್ಯಮಾಪನ ಎಂಥ ಮುಖ್ಯ ಪಾತ್ರವಹಿಸುತ್ತದೆ ಎಂಬ ವಿಷಯವನ್ನು ಈ ಲೇಖನದಲ್ಲಿ ಸೂಕ್ಷ್ಮವಾಗಿ ವಿವರಿಸಲಾಗಿದೆ. ಮಕ್ಕಳ ಪ್ರಗತಿ, ಸ್ವ-ಸುಧಾರಣೆಗೆ ಪೂರಕವಾದ ಹಲವು ಮೌಲ್ಯಮಾಪನದ ವಿಧಾನಗಳನ್ನು ಇಲ್ಲಿ ಪಟ್ಟಿ ಮಾಡಿ ಪ್ರತಿಯೊಂದನ್ನೂ ವಿವರಿಸಲಾಗಿದೆ

More in Education

Browse all →