HomeEducation › ಭಾಷೆಯ ಬೆಳವಣಿಗೆ

Cover of ಭಾಷೆಯ ಬೆಳವಣಿಗೆ

ಭಾಷೆಯ ಬೆಳವಣಿಗೆ

ದಿವಾನ್, ಹೃದಯ ಕಾಂತ್

FormatEbook
LanguageKannada
ReadingIncluded
Full text being prepared Keep a copy ₹9
About this book
"ಈ ಲೇಖನವು ಭಾಷೆಗಳು ಹೇಗೆ ವಿಕಸಿತಗೊಂಡವು , ಹೇಗೆ ಬದಲಾದವು ಎಂಬಂತಹ ವ್ಯಾಪಕ ಪ್ರಶ್ನೆಗಳ ಅವಲೋಕನೆ ಮಾಡುತ್ತದೆ . ಭಾಷೆಯ ಬದಲಾವಣೆ ಹಾಗು ವಿಕಾಸವು ಹೇಗೆ ಮಾನವನ ಜೈವಿಕ , ಸಾಂಸ್ಕೃತಿಕ ಹಾಗು ಸಾಮಾಜಿಕ ಬದಲಾವಣೆಗಳೊಂದಿಗೆ ತಾಲೂಕು ಹಾಕಿಕೊಂಡಿದೆ ಎಂಬ ಆಯಾಮವನ್ನು ನಮ್ಮ ಮುಂದಿಡುತ್ತದೆ . ಲಿಖಿತ ಭಾಷೆಯ ವಿಕಾಸವನ್ನು ಮಾನವನ ಸಾಮಾಜೀಕರಣದ ಅವಶ್ಯಕತೆಯ ಚೌಕಟ್ಟಿನಲ್ಲಿಟ್ಟು ಮಾನವ ಭಾಷೆಯ ವಿಕಾಸದ ಆಧಾರ ಸಾಮಾಜೀಕರಣವೇ ಆಗಿದೆ ಎಂದು ಪ್ರತಿಪಾದಿಸುತ್ತದೆ"

More in Education

Browse all →